manthesh       Mar 14, 2024

ಜನಪ್ರಿಯ ರೆಡ್ಮಿ 12C  ಮೊಬೈಲ್‌ ಬೆಲೆಯಲ್ಲಿ ಇಳಿಕೆ

6.71 ಇಂಚಿನ ಫುಲ್‌  ಹೆಚ್‌ಡಿ + ಡಿಸ್‌ಪ್ಲೇ

ಮೀಡಿಯಾಟೆಕ್‌ ಹಿಲಿಯೋ  G85 SoC ಪ್ರೊಸೆಸರ್‌

4GB RAM + 128GB   6GB + 128GB  ಆಯ್ಕೆ

ಡ್ಯುಯಲ್‌ ರಿಯರ್‌  ಕ್ಯಾಮೆರಾ ಸೆಟ್‌ಅಪ್‌

   ಮುಖ್ಯ ಕ್ಯಾಮೆರಾ  50ಎಂಪಿ ಆಗಿದೆ

5,000mAh ಬ್ಯಾಟರಿ   ಹೊಂದಿದೆ

ಫ್ಲಿಪ್‌ಕಾರ್ಟ್‌ ನಲ್ಲಿ  4GB + 128GB ಬೆಲೆ 8,999ರೂ.