Tap to Read ➤

ಇಂದು ರೆಡ್ಮಿ ನೋಟ್‌ 11 ಪ್ರೊ ಮೊದಲ ಮಾರಾಟ!

ಅಮೆಜಾನ್‌ನಲ್ಲಿ ರೆಡ್ಮಿ ನೋಟ್‌ 11 ಪ್ರೊ ಫೋನಿನ ಫಸ್ಟ್‌ ಸೇಲ್ ಇಂದು ಟಾಪ್‌ ಫೀಚರ್ಸ್‌ ಏನು. ಇಲ್ಲಿವೆ ನೋಡಿ.
6.67 ಇಂಚಿನ ಫುಲ್‌ + ಅಮೋಲೆಡ್‌ ಡಿಸ್‌ಪ್ಲೇ
ಮೀಡಿಯಾ ಟೆಕ್‌ ಹಿಲಿಯೋ G96 ಪ್ರೊಸೆಸರ್
6GB RAM + 128GB ಮತ್ತು 8GB + 128GB ಆಯ್ಕೆ
ಕ್ವಾಡ್‌ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 108ಎಂಪಿ ಸೆನ್ಸಾರ್‌
ಸೆಲ್ಫಿ ಕ್ಯಾಮೆರಾ 16ಎಂಪಿ ಸೆನ್ಸಾರ್
5000mAh ಸಾಮರ್ಥ್ಯ ಬ್ಯಾಟರಿ