Tap to Read ➤

ಜಿಯೋ 2999ರೂ. ಪ್ಲ್ಯಾನ್‌ ಪ್ರಯೋಜನಗಳು

ಜಿಯೋ ಸಂಸ್ಥೆಯ 2999ರೂ. ಪ್ಲ್ಯಾನ್‌ ಆಕರ್ಷಕ ಪ್ರಯೋಜನ ಪಡೆದಿದೆ. ಕ್ವಿಕ್ ಮಾಹಿತಿ ಇಲ್ಲಿದೆ.
Manthesh
ಜಿಯೋ 2999ರೂ. ಪ್ಲ್ಯಾನ್‌
365 ದಿನಗಳ ವ್ಯಾಲಿಡಿಟಿ ಲಭ್ಯ
ಪ್ರತಿದಿನ 2.5GB ಡೇಟಾ ಸಿಗುತ್ತೆ
ಒಟ್ಟು ಡೇಟಾ ಪ್ರಯೋಜನ 912.5GB ಆಗಿದೆ.
ಹೆಚ್ಚುವರಿ 23 ದಿನಗಳ ವ್ಯಾಲಿಡಿಟಿ ಲಭ್ಯ
ಅನಿಯಮಿತ ವಾಯಿಸ್‌ ಕರೆ ಸೌಲಭ್ಯ
ಪ್ರತಿದಿನ 100 ಎಸ್‌ಎಮ್‌ಎಸ್‌ ಉಚಿತ
ಜಿಯೋ ಆಪ್ಸ್‌ ಸೇವೆ ಲಭ್ಯ