Tap to Read ➤

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಲಾಂಚ್‌; ಫೀಚರ್ಸ್‌ ಹೇಗಿವೆ?

ಸ್ಯಾಮ್‌ಸಂಗ್‌ ಸಂಸ್ಥೆಯು ಹೊಸದಾಗಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಫೋನ್‌ ಲಾಂಚ್ ಮಾಡಿದೆ. ಇದರ ಫೀಚರ್ಸ್‌ ಮಾಹಿತಿ ಇಲ್ಲಿದೆ.
manju s
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಫೋನ್‌ ಫೋಲ್ಡೆಬಲ್ ಮಾದರಿಯಲ್ಲಿದೆ.
ಈ ಫೋನ್ 6.2 ಇಂಚಿನ ಪ್ಯಾನೆಲ್ ಹೊಂದಿದ್ದು, ಒಳಭಾಗದಲ್ಲಿ 7.6 ಇಂಚಿನ ಸ್ಕ್ರೀನ್ ಹೊಂದಿದೆ.
ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಹೊಂದಿದೆ.
ಹಾಗೆಯೇ 12GB RAM ಮತ್ತು 512GB ವರೆಗಿನ ಸ್ಟೋರೇಜ್ ಆಯ್ಕೆ ಹೊಂದಿದೆ.
ಈ ಫೋನ್ ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50ಎಂಪಿ ಆಗಿದೆ.
ಹಾಗೆಯೇ ಇದು 4,400mAh ಸಾಮರ್ಥ್ಯದ ಡ್ಯುಯಲ್ ಬ್ಯಾಟರಿಯನ್ನು ಹೊಂದಿದ್ದು, ಇದು 25W ಚಾರ್ಜರ್‌ ಬೆಂಬಲಿಸಲಿದೆ.
ಭಾರತದಲ್ಲಿ ಇದರ ಬೆಲೆ ಅಂದಾಜು ರೂ. 1,42,000 ಎನ್ನಲಾಗಿದೆ.