Tap to Read ➤

ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಫೋನ್ ಲಾಂಚ್

ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ A53 5G ಮತ್ತು ಗ್ಯಾಲಕ್ಸಿ A33 5G ಬಿಡುಗಡೆ. ಫೀಚರ್ಸ್‌ ಹೇಗಿವೆ?
ಗ್ಯಾಲಕ್ಸಿ A53 5G ಫೋನಿನ ಕೀ ಪಾಯಿಂಟ್ಸ್‌
6.5 ಇಂಚಿನ ಡಿಸ್‌ಪ್ಲೇ
ಆಕ್ಟಾ-ಕೋರ್ SoC ಪ್ರೊಸೆಸರ್‌
8GB RAM ಮತ್ತು 256GB
ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌
32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ
5,000mAh ಸಾಮರ್ಥ್ಯದ ಬ್ಯಾಟರಿ
ಗ್ಯಾಲಕ್ಸಿ A33 5G ಫೋನಿನ ಕೀ ಪಾಯಿಂಟ್ಸ್‌
6.4 ಇಂಚಿನ ಡಿಸ್‌ಪ್ಲೇ
ಆಕ್ಟಾ-ಕೋರ್ SoC ಪ್ರೊಸೆಸರ್‌
8GB RAM ಮತ್ತು 256GB
ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್
13 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ
5,000mAh ಬ್ಯಾಟರಿ ಹೊಂದಿದೆ.