Tap to Read ➤

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A04s ಫೋನ್‌ ಲಾಂಚ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A04s ಸ್ಮಾರ್ಟ್‌ಫೋನ್‌ ಫೀಚರ್ಸ್‌ ವಿವರ ಇಲ್ಲಿದೆ.
manju s
6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಇನ್ಪಿನಿಟಿ ವಿ ಡಿಸ್‌ಪ್ಲೇ
90Hz ರಿಫ್ರೆಶ್ ರೇಟ್ ಬೆಂಬಲ
ಆಕ್ಟಾ-ಕೋರ್ ಎಕ್ಸಿನೋಸ್‌ 850 SoC ಪ್ರೊಸೆಸರ್‌
4GB RAM ಮತ್ತು 64GB ಇಂಟರ್‌ ಸ್ಟೋರೇಜ್‌
ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌
5,000mAh ಸಾಮರ್ಥ್ಯದ ಬ್ಯಾಟರಿ
15W ವೇಗದ ಚಾರ್ಜಿಂಗ್‌ ಬೆಂಬಲ
ಆರಂಭಿಕ ಬೆಲೆ 13,499ರೂ.