manthesh Feb 14, 2023
ಸದ್ಯದಲ್ಲೇ ಎಂಟ್ರಿ ಕೊಡಲಿದೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ 5G
ಲಾಂಚ್‌ಗೆ ಸಜ್ಜಾದ
ಗ್ಯಾಲಕ್ಸಿ A54 5G ಫೋನ್
ಫೋನ್ 6.4 ಇಂಚಿನ
ಡಿಸ್‌ಪ್ಲೇ ಹೊಂದಿರಲಿದೆ
Exynos 1380 ಚಿಪ್‌ಸೆಟ್
ಹೊಂದಿರಲಿದೆ
ಹಿಂಬದಿ ಟ್ರಿಪಲ್ ಕ್ಯಾಮೆರಾ ಆಯ್ಕೆ
-
ಪ್ರಾಥಮಿಕ ಕ್ಯಾಮೆರಾ 50MP
32MP ಸೆಲ್ಫಿ ಕ್ಯಾಮೆರಾ
5000mAh ಬ್ಯಾಟರಿಯನ್ನು
ಹೊಂದಿರಲಿದೆ.
35,000ರೂ. ಒಳಗೆ ಬಿಡುಗಡೆ
ಆಗುವ ಸಾಧ್ಯತೆ