Tap to Read ➤

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ಲಾಂಚ್: ಆಡಿಯೋ ಫೀಚರ್ಸ್‌ ಏನು

ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ಡಿವೈಸ್ ಪರಿಚಯಿಸಿದೆ. ಇದರ ಫೀಚರ್ಸ್‌ ಏನು ಗೊತ್ತೆ.
manju s
ಈ ಹೊಸ TWS ಇಯರ್ ಬಡ್‌ಗಳು ಲೆಟೆಸ್ಟ ಫೋಲ್ಡೆಬಲ್ ಸ್ಮಾರ್ಟ್ ಪೋನ್ ಗಳಿಗೆ ಹೊಂದಿಕೊಳ್ಳುತ್ತವೆ.
ಇದು 24 ಬಿಟ್ ಹೈ-ಫೈ ಆಡಿಯೊ ಸಪೋರ್ಟ್ ಪಡೆದಿದೆ.
ಗ್ಯಾಲಕ್ಸಿ ಬಡ್ಸ್ 2 ಪ್ರೊ ಪ್ರಮುಖ ಹೈಲೈಟ್ ಎಂದರೆ ಇಪ್ರೊಡ್ 360 ಡಿಗ್ರಿ ಆಡಿಯೊ ಸಪೋರ್ಟ್
ಹಾಗೆಯೇ ಇದು ಆಕ್ಟಿವ್ ನಾಯಿಸ್‌ ಕ್ಯಾನ್ಸಲೇಶನ್ (ANC) ಆಯ್ಕೆ ಹೊಂದಿದೆ.
ಈ ಹೊಸ ಡಿವೈಸ್‌, ಸಂಸ್ಥೆಯ ಹಿಂದಿನ ಇಯರ್‌ಬಡ್ಸ್‌ ಆವೃತ್ತಿಗಿಂತ 15 ಪ್ರತಿಶತ ಚಿಕ್ಕದಾಗಿದೆ.
ಇದರಲ್ಲಿ ವಿರಾಮವಿಲ್ಲದೆ ಉತ್ತಮ ಗುಣಮಟ್ಟದ ಸಂಗೀತ ಕೇಳಬಹುದು.
ಗ್ಯಾಲಕ್ಸಿ ಬಡ್ಸ್ 2 ಪ್ರೊ ಸುಧಾರಿತ ಸ್ಮಾರ್ಟ್ ಥಿಂಗ್ಸ್ ಫೈಂಡ್‌ ಆಯ್ಕೆ ಒಳಗೊಂಡಿದೆ.
ಗ್ಯಾಲಕ್ಸಿ ಬಡ್ಸ್ 2 ಪ್ರೊ ಬ್ಲೂಟೂತ್ 5.3 ಸಪೋರ್ಟ್ ಪಡೆದಿದೆ. ಜೊತೆಗೆ ಟಚ್ ಮತ್ತು ವಾಯ್ಸ್ ಪಿಕಪ್ ಯುನಿಟ್ (VPU) ಸೆನ್ಸಾರ್ ಹೊಂದಿದೆ.
ಈ ಸಾಧನವು 61mAh ಬ್ಯಾಟರಿ ಅನ್ನು ಹೊಂದಿದೆ ಮತ್ತು ಚಾರ್ಜಿಂಗ್ ಕೇಸ್ 515mAh ಬ್ಯಾಟರಿಯನ್ನು ಒಳಗೊಂಡಿದೆ.