Mutthuraju H M Jun 06, 2023
ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G
ಸ್ಮಾರ್ಟ್‌ಫೋನ್ ಫೀಚರ್ಸ್
ವಿವರ ಇಲ್ಲಿದೆ.
6.7 ಇಂಚಿನ FHD ಪ್ಲಸ್
ಡಿಸ್‌ಪ್ಲೇ
ಎಕ್ಸಿನೋಸ್ 1380 SoC
ಪ್ರೊಸೆಸರ್
ತ್ರಿವಳಿ ಕ್ಯಾಮೆರಾ ರಚನೆ
ಮುಖ್ಯ ಕ್ಯಾಮೆರಾ 108MP
6,000mAh ಸಾಮರ್ಥ್ಯದ
ಬಿಗ್ ಬ್ಯಾಟರಿ
25W ವೈರ್ಡ್
ಫಾಸ್ಟ್ ಚಾರ್ಜಿಂಗ್
ಆರಂಭಿಕ ಬೆಲೆ
27,999ರೂ.