Tap to Read ➤

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 5G ಬಿಡುಗಡೆ!

ಭಾರತದಲ್ಲಿ ಲಾಂಚ್‌ ಆಗಿರುವ ಹೊಸ ಗ್ಯಾಲಕ್ಸಿ M13 5G ಸ್ಮಾರ್ಟ್‌ಫೋನ್‌ ಫೀಚರ್ಸ್‌ ವಿವರ ಇಲ್ಲಿದೆ.
manju s
6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
400 ನಿಟ್ಸ್‌ ಬ್ರೈಟ್‌ನೆಸ್‌
90Hz ರಿಫ್ರೆಶ್‌ ರೇಟ್‌
ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌
6GB RAM ಮತ್ತು 128GB ಇಂಟರ್‌ ಸ್ಟೋರೇಜ್‌
ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್
5,000mAh ಸಾಮರ್ಥ್ಯದ ಬ್ಯಾಟರಿ
15W ವೇಗದ ಚಾರ್ಜಿಂಗ್‌
ಆರಂಭಿಕ ಬೆಲೆ 13,999ರೂ.