Tap to Read ➤
ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ M33 5G ಫಸ್ಟ್ ಸೇಲ್!
ಇಂದು ಅಮೆಜಾನ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M33 5G ಸ್ಮಾರ್ಟ್ಫೋನ್ ಮೊದಲ ಮಾರಾಟ. ಇದರ ಕೀ ಹೈಲೈಟ್ಸ್ ಪಾಯಿಂಟ್ಸ್ ತಿಳಿಯೋಣ ಬನ್ನಿರಿ.
6.6 ಇಂಚಿನ ಡಿಸ್ ಪ್ಲೇ
ಆಕ್ಟಾ-ಕೋರ್ 5nm ಎಕ್ಸಿನೋಸ್ ಪ್ರೊಸೆಸರ್
6GB + 128GB ಮತ್ತು 8GB RAM ಮತ್ತು 128GB
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್
8 ಮೆಗಾಪಿಕ್ಸೆಲ್ ಸೆನ್ಸಾರ್ನ ಸೆಲ್ಫಿ ಕ್ಯಾಮೆರಾ
6,000mAh ಬ್ಯಾಟರಿ ಬಾಳಿಕೆ
ಆರಂಭಿಕ ಬೆಲೆಯು 18,999ರೂ. ಆಗಿದೆ