Tap to Read ➤
ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2022
ಸ್ಯಾಮ್ಸಂಗ್ ಸಂಸ್ಥೆಯು 'ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2022' ಬಗ್ಗೆ ಇಲ್ಲಿದೆ ಕಿರು ಮಾಹಿತಿ
ಆನ್ಲೈನ್ ಮೂಲಕ ಕಾರ್ಯಕ್ರಮ
ಫೆಬ್ರುವರಿ 9 ರಂದು ಕಾರ್ಯಕ್ರಮ
ಭಾರತೀಯ ಕಾಲಮಾನ 8:30PM ಗಂಟೆಗೆ
ಸ್ಯಾಮ್ಸಂಗ್ ವೆಬ್ಸೈಟ್ ನಲ್ಲಿ ಕಾರ್ಯಕ್ರಮ ಲೈವ್ ವೀಕ್ಷಣೆ ಮಾಡಬಹುದು
ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಸಹ ವೀಕ್ಷಿಸಬಹುದು
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಸರಣಿ ಲಾಂಚ್ ಆಗಲಿದೆ
ಗ್ಯಾಲಕ್ಸಿ ಟ್ಯಾಬ್ S8 ಅನಾವರಣ ಸಾಧ್ಯತೆ