Tap to Read ➤

ಯೂಟ್ಯೂಬ್‌ ಚಾನೆಲ್‌ ಶುರು ಮಾಡೋರಿಗೆ ಇಲ್ಲಿವೆ ಟಿಪ್ಸ್‌!

ಹೊಸ ಯೂಟ್ಯೂಬ್‌ ಚಾನೆಲ್‌ ಪ್ರಾರಂಭ ಮಾಡುವ ಬಳಕೆದಾರರೇ, ಈ ಆರಂಭಿಕ ಟಿಪ್ಸ್‌ ಗಮನಿಸಿ.
manju s
ನಿಮ್ಮ ಚಾನೆಲ್‌ಗೆ ಶಾರ್ಟ್‌ ಇಂಟ್ರೋ ಕೊಡಿ
ಆಕರ್ಷಕ ಥಂಬ್‌ನೇಲ್‌ ರಚಿಸಿ
ನಿಮ್ಮ ವಿಡಿಯೋ ಉತ್ತಮ ಕಂಟೆಂಟ್‌ ಹೊಂದಿರಲಿ
ಸರಿಯಾದ ಕೀ ವರ್ಡ್ಸ್ ಬಳಸಿ
ಪ್ಲೇಲಿಸ್ಟ್‌ ವಿಡಿಯೋ ರಚಿಸಿ
ವಿಡಿಯೋ ಪೋಸ್ಟ್‌ ನಿರಂತರತೆ ಇರಲಿ