Tap to Read ➤
ಮೊಬೈಲ್ನಲ್ಲಿ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನೋಡುವುದು ಹೇಗೆ?
ಚುನಾವಣಾ ಆಯೋಗದ ಆಪ್ನಲ್ಲಿ ಉತ್ತರಪ್ರದೇಶ, ಉತ್ತರಖಂಡ್, ಪಂಜಾಬ್, ಮಣಿಪುರ್ ಮತ್ತು ಗೋವಾ ರಾಜ್ಯಗಳ ವಿಧಾನಸಭೆ ಫಲಿತಾಂಶ 2022 ತಿಳಿಯಲು ಹೀಗೆ ಮಾಡಿ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶ 2022: ಮೊಬೈಲ್ ವೀಕ್ಷಿಸಬಹುದು
ಅದಕ್ಕಾಗಿ ನೀವು ಮೊಬೈಲ್ನಲ್ಲಿ ECI (ECI's voter helpline app) ಆಪ್ ಡೌನ್ಲೋಡ್ ಮಾಡಿರಿ
ಈ ಆಪ್ ಗೂಗಲ್ ಪ್ಲೇ ಸ್ಟೋರ್ ಮತ್ತು iOS ನಲ್ಲಿ ಲಭ್ಯ
ನೋಂದಣಿಗಾಗಿ ವಿವರಗಳನ್ನು ಭರ್ತಿ ಮಾಡಿ.
ನೋಂದಣಿ ಮಾಡದೇ ಮುಂದುವರೆಯಬಹುದು (Skip)
ನಂತರ ಮುಖಪುಟದಲ್ಲಿ 'ಫಲಿತಾಂಶಗಳು' ಹುಡುಕಿ
ಬಳಿಕ, ಅಸೆಂಬ್ಲಿ ಚುನಾವಣೆ 2022 ಹುಡುಕಿ
ಆಗ ಚುನಾವಣೆ ಫಲಿತಾಂಶ ವೀಕ್ಷಿಸಬಹುದು