Tap to Read ➤
ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆ ಯಾವೆಲ್ಲಾ ಓಟಿಟಿ ಲಭ್ಯ?
ಟಾಟಾ ಸ್ಕೈ ಈಗ ಟಾಟಾ ಪ್ಲೇ ಆಗಿದೆ. ಟಾಟಾ ಪ್ಲೇ ಬಿಂಜ್ ಕಾಂಬೊ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಯಾವೆಲ್ಲಾ ಪ್ರಮುಖ ಓಟಿಟಿಗಳು ಲಭ್ಯ ಇಲ್ಲಿದೆ ಮಾಹಿತಿ.
ಡಿಸ್ನಿ ಪ್ಲಸ್ ಹಾಟ್ಸ್ಟಾರ್
ಜೀ5
ಸೋನಿ ಲೈವ್
ವೂಟ್ ಸೆಲೆಕ್ಟ್
ವೂಟ್ ಕಿಡ್ಸ್
ಎರೋಸ್ ನವ್
ಹಂಗಾಮಾ ಪ್ಲೇ
ಶಮಾರೋ
ಸನ್ ನೆಕ್ಸ್ಟ್
ಎಪಿಕ್ ಆನ್
ಅಮೆಜಾನ್ ಪ್ರೈಮ್ ವಿಡಿಯೋ
ನೆಟ್ಫ್ಲಿಕ್ಸ್