Tap to Read ➤
ದೇಶಿಯ ಮಾರುಕಟ್ಟೆಗೆ 'ಟೆಕ್ನೋ ಫ್ಯಾಂಟಮ್ X ಫೋನ್' ಎಂಟ್ರಿ!
ಭಾರತದಲ್ಲಿ ಟೆಕ್ನೋ ಫ್ಯಾಂಟಮ್ X ಫೋನ್ ಲಾಂಚ್. ಈ ಫೋನಿನ ಪ್ರಮುಖ ಕೀ ಫೀಚರ್ಸ್ ಪಟ್ಟಿ ಇಲ್ಲಿದೆ.
6.7 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇ
ಮೀಡಿಯಾ ಟೆಕ್ ಹಿಲಿಯೊ G95 SoC ಪ್ರೊಸೆಸರ್
8GB RAM ಮತ್ತು 256 GB
ಟ್ರಿಪಲ್ ಕ್ಯಾಮೆರಾ ಸೆಟ್ಅಪ್
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್
ಮುಖ್ಯ ಸೆಲ್ಫಿ ಕ್ಯಾಮೆರಾ 48 ಮೆಗಾಪಿಕ್ಸೆಲ್
4,700mAh ಸಾಮರ್ಥ್ಯದ ಬ್ಯಾಟರಿ
ಬೆಲೆ 25,999ರೂ. ಆಗಿದೆ