Tap to Read ➤

ಭಾರತದಲ್ಲಿ ಟೆಕ್ನೋ ಕ್ಯಾಮನ್‌ 19 ಪ್ರೊ 5G ಬಿಡುಗಡೆ

ಟೆಕ್ನೋ ಕ್ಯಾಮನ್‌ 19 ಪ್ರೊ 5G ಸ್ಮಾರ್ಟ್‌ಫೋನ್‌ ವಿವರ ಇಲ್ಲಿದೆ.
manju s
6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
120Hz ರಿಫ್ರೆಶ್‌ ರೇಟ್‌
ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌
8GB RAM ಮತ್ತು 128GB ಇಂಟರ್‌ ಸ್ಟೋರೇಜ್‌
ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌
ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ RGBW+ (G+P) ಸೆನ್ಸಾರ್‌
5,000mAh ಸಾಮರ್ಥ್ಯದ ಬ್ಯಾಟರಿ
33W ವೇಗದ ಚಾರ್ಜಿಂಗ್‌
ಆರಂಭಿಕ ಬೆಲೆ 21,999ರೂ.