Tap to Read ➤

ಹೊಸ ಟೆಕ್ನೋ ಕ್ಯಾಮನ್ 19 ಪ್ರೊ 5G ಫೋನ್‌ ಫೀಚರ್ಸ್ ಹೀಗಿವೆ

ಟೆಕ್ನೋ ಸಂಸ್ಥೆಯು ನೂತನವಾಗಿ ಟೆಕ್ನೋ ಕ್ಯಾಮನ್ 19 ಪ್ರೊ 5G ಫೋನ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಈ ಸ್ಮಾರ್ಟ್ ಫೋನಿನ್ ಫೀಚರ್ ಗಳು ಹೀಗಿವೆ.
manju s
ಟೆಕ್ನೋ ಕ್ಯಾಮನ್ 19 ಪ್ರೊ 5G ಪ್ರೊ 6.8 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಹೊಂದಿದೆ.
ಹಾಗೆಯೇ ಈ ಫೋನ್ ಇದು 8GB RAM ಮತ್ತು 128GB ಆಯ್ಕೆ ಹೊಂದಿದೆ.
ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಇದೆ.
ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಚಾರ್ಜರ್ ಬೆಂಬಲಿಸಲಿದೆ.
ಸೀಡರ್ ಗ್ರೀನ್ ಮತ್ತು ಇಕೋ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿವೆ.
ಈ ಸ್ಮಾರ್ಟ್ ಫೋನ್ ಬೆಲೆ ರೂ. 21,999 ಆಗಿದೆ.