Tap to Read ➤

ಟೆಕ್ನೋ ಪೊವಾ 3 ಲಾಂಚ್! ಗಮನ ಸೆಳೆವ ಫೀಚರ್ಸ್‌!

ಭಾರತದಲ್ಲಿ ಹೊಸದಾಗಿ ಟೆಕ್ನೋ ಪೊವಾ 3 ಫೋನ್ ಲಾಂಚ್. ಈ ಫೋನಿನ ಪ್ರಮುಖ ಕೀ ಫೀಚರ್ಸ್‌ ಇಲ್ಲಿವೆ.
manju s
6.9 ಇಂಚಿನ ಡಿಸ್‌ಪ್ಲೇ
ಮೀಡಿಯಾ ಟೆಕ್ ಹೆಲಿಯೊ G88 ಪ್ರೊಸೆಸರ್
4GB RAM + 64GB ಮತ್ತು 6GB RAM + 128GB
ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸಲ್‌
ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸಲ್
7,000mAh ಬ್ಯಾಟರಿ ಬ್ಯಾಕ್‌ಅಪ್‌
ಆರಂಭಿಕ ಬೆಲೆ 11,499 ರೂ. ಆಗಿದೆ.