Tap to Read ➤

ಟೆಲಿಗ್ರಾಮ್‌ ಆಪ್‌ ಡೆಸ್ಕ್‌ಟಾಪ್‌ ಆವೃತ್ತಿ ನೋಟಿಫಿಕೇಶನ್‌ ಬರುತ್ತಿಲ್ಲವೇ?

ಟೆಲಿಗ್ರಾಮ್‌ ಆಪ್‌ ಡೆಸ್ಕ್‌ಟಾಪ್‌ ಆವೃತ್ತಿ ನೋಟಿಫಿಕೇಶನ್‌ ಬರುತ್ತಿಲ್ಲವೇ?..ಹಾಗಿದ್ರೆ, ಈ ಕ್ರಮ ಅನುಸರಿಸಿ.
manju s
ಸಿಸ್ಟಮ್ ರೀಸ್ಟಾರ್ಟ್‌ ಮಾಡಿ
ಟೆಲಿಗ್ರಾಮ್ ಸರ್ವರ್ ಸ್ಟೇಟಸ್‌ ಚೆಕ್ ಮಾಡಿ
ಇಂಟರ್ನೆಟ್ ಸಂಪರ್ಕ ಚೆಕ್ ಮಾಡಿ
ಮತ್ತೆ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ
ಸೆಟ್ಟಿಂಗ್‌ನಲ್ಲಿ ನೋಟಿಫಿಕೇಶನ್‌ ಆನ್‌ ಮಾಡಿ
ಬ್ಯಾಕ್‌ಗ್ರೌಂಡ್‌ ಟೆಲಿಗ್ರಾಮ್ ಆಪ್ ರನ್ ಮಾಡಲು ಅನುಮತಿ ನೀಡಿ
ಟೆಲಿಗ್ರಾಮ್ ಆಪ್‌ ಅಪ್‌ಡೇಟ್‌ ಮಾಡಿ