Tap to Read ➤
ಟೆಲಿಗ್ರಾಮ್ನಲ್ಲಿ ಟ್ರಾನ್ಸಲೇಶನ್ ಫೀಚರ್ಸ್ ಅನ್ನು ಬಳಸುವುದು ಹೇಗೆ?
ಟೆಲಿಗ್ರಾಮ್ ಟ್ರಾನ್ಸಲೇಶನ್ ಫೀಚರ್ಸ್ ಅನ್ನು ಒಳಗೊಂಡಿದೆ.
ಇದರಿಂದ ನಿಮ್ಮ ಮೆಸೇಜ್ ಲ್ಯಾಂಗ್ವೇಜ್ ಟ್ರಾನ್ಸ್ಲೇಟ್ ಮಾಡಬಹುದು
ಟೆಲಿಗ್ರಾಮ್ ಸೆಟ್ಟಿಂಗ್ಸ್ನಲ್ಲಿ 'ಶೋ ಟ್ರಾನ್ಸಲೇಶನ್ ಬಟನ್ ' ಲಭ್ಯವಿದೆ.
ಟ್ರಾನ್ಸಲೇಶನ್ ಫೀಚರ್ಸ್ ಆಕ್ಟಿವ್ ಮಾಡಿದರೆ ಮಾತ್ರ ಇದನ್ನು ಬಳಸಬಹುದು
ನಿಮ್ಮ ಸಂದೇಶವನ್ನು ನಿಮ್ಮ ಆಯ್ಕೆಯ ಭಾಷೆಗೆ ಅನುವಾದಿಸಲಾಗುತ್ತದೆ.
ಪ್ರಸ್ತುತ, ಟೆಲಿಗ್ರಾಮ್ ಅಪ್ಲಿಕೇಶನ್ ಕೆಲವು ಭಾಷೆಗಳನ್ನು ಮಾತ್ರ ಬೆಂಬಲಿಸುತ್ತದೆ.
ಟ್ರಾನ್ಸಲೇಶನ್ ಫೀಚರ್ಸ್ ಟೆಲಿಗ್ರಾಮ್ನಲ್ಲಿ ಮಾತ್ರ ಲಭ್ಯವಿದೆ
ವಾಟ್ಸಾಪ್ ಇನ್ನು ಕೂಡ ಈ ಮಾದರಿಯ ಫೀಚರ್ಸ್ ಪರಿಚಯಿಸಿಲ್ಲ