Tap to Read ➤
ಫೋನ್ ಚಾರ್ಜ್ ಮಾಡುವಾಗ ಹೀಗೆ ಮಾಡಬೇಡಿ!
ಮೊಬೈಲ್ ಬ್ಯಾಟರಿ ಬಹುಬೇಗನೇ ಖಾಲಿ ಆಗ್ತಿದೆಯಾ?..ಹಾಗಿದ್ರೆ ಈ ಕ್ರಮಗಳನ್ನು ಫಾಲೋ ಮಾಡಿರಿ.
100% ವರೆಗೂ ಪೂರ್ಣ ಚಾರ್ಜ್ ಮಾಡಬೇಡಿ
ಓವರ್ ಚಾರ್ಜಿಂಗ್ ಮಾಡಬೇಡಿ
ಬೇರೆ ಚಾರ್ಜರ್ ಬಳಕೆ ಮಾಡಬೇಡಿ
ಚಾರ್ಜಿಂಗ್ ಹಾಕಿದಾಗ ಮೊಬೈಲ್ ಬಳಕೆ ಮಾಡಬೇಡ
ಫೋನ್ ಬ್ಯಾಟರಿ ಡ್ರೈ ಆಗದಂತೆ ನೋಡಿಕೊಳ್ಳಿ
ಫೋನ್ ಹೆಚ್ಚು ಬಿಸಿ ಆಗದಂತೆ ನೋಡಿಕೊಳ್ಳಿ