Tap to Read ➤
ಫೇಸ್ಬುಕ್, ಇನ್ಸ್ಟಾಗ್ರಾಮ್, ಗೂಗಲ್ನ ಪ್ರತಿ ನಿಮಿಷದ ಚಟುವಟಿಕೆ ಇಲ್ಲಿದೆ ನೋಡಿ
ಫೇಸ್ಬುಕ್, ಇನ್ಸ್ಟಾಗ್ರಾಮ್, ಗೂಗಲ್ನಲ್ಲಿ ನಡೆಯುವ ಚಟುವಟಿಕೆ ಯಾವ ಪರಿಯಾಗಿದೆ ಎಂಬುದನ್ನು ತಿಳಿಸಿದರೆ ಅಚ್ಚರಿಗೆ ಒಳಗಾಗುತ್ತೀರ.
ningarajuc ningarajuc
ಗೂಗಲ್ನಲ್ಲಿ 5.9 M ಮಿಲಿಯನ್ ಸರ್ಚ್ ಪ್ರಕ್ರಿಯೆ ಜರುಗುತ್ತದೆ
ಫೇಸ್ಬುಕ್ನಲ್ಲಿ1.7 M ಕಂಟೆಂಟ್ ಶೇರ್ ಆಗುತ್ತವೆ
ಟ್ವಿಟ್ಟರ್ನಲ್ಲಿ 347.2k ಟ್ವೀಟ್ ಮಾಡಲಾಗುತ್ತದೆ
ಇನ್ಸ್ಟಾಗ್ರಾಮ್ನಲ್ಲಿ 66k ಫೋಟೋಗಳು ಹಂಚಿಕೆಯಾಗುತ್ತವೆ
ಯೂಟ್ಯೂಬ್ನಲ್ಲಿ 500 ಗಂಟೆಗಳ ಕಂಟೆಟ್ ಅಪ್ಲೋಡ್ ಆಗುತ್ತದೆ
ಓಟಿಟಿ ಪ್ಲಾಟ್ಫಾರ್ಮ್ನಲ್ಲಿ 1M ಗಂಟೆಯ ಸ್ಟ್ರೀಮಿಂಗ್ ಜರುಗುತ್ತದೆ
ಜಿ-ಮೇಲ್ನಲ್ಲಿ 231.4M ಮೆಸೆಜ್ಗಳು ರವಾನೆಯಾಗುತ್ತವೆ