Tap to Read ➤

ಲ್ಯಾಪ್‌ಟಾಪ್‌ ವೇಗ ಹೆಚ್ಚಿಸಲು ಈ ಟಿಪ್ಸ್‌ ಬೆಸ್ಟ್‌!

ಅನೇಕ ಕಾರಣಗಳಿಗೆ ಲ್ಯಾಪ್‌ಟಾಪ್‌ ಕಾರ್ಯವೈಖರಿ ನಿಧಾನ ಆಗುತ್ತದೆ. ಆದರೆ ಕೆಲವು ಟಿಪ್ಸ್‌ ಮೂಲಕ ವೇಗ ಹೆಚ್ಚಿಸಬಹುದು. ಅಂತಹ ಕೆಲವು ಟಿಪ್ಸ್‌ ಇಲ್ಲಿವೆ.
ಬಳಕೆಯಲ್ಲಿಲ್ಲದ ಪ್ರೋಗ್ರಾಂ ತ್ಯಜಿಸಿ
ಸ್ಟಾರ್ಟ್‌ಅಪ್‌ ಆಪ್‌ಗಳ ಮೇಲೆ ಗಮನವಿಡಿ
ಅಗತ್ಯವಿಲ್ಲದ ಪ್ರೋಗ್ರಾಂಗಳನ್ನು ಅನ್‌ಇನ್‌ಸ್ಟಾಲ್ ಮಾಡಿ
ಅನಗತ್ಯ ಬ್ರೌಸರ್ ಟ್ಯಾಬ್‌ಗಳನ್ನು ಕ್ಲೋಸ್ ಮಾಡಿ
ಲ್ಯಾಪ್‌ಟಾಪ್ ಅನ್ನು ರೀ ಸ್ಟಾರ್ಟ್‌ ಮಾಡಿ
ಲ್ಯಾಪ್‌ಟಾಪ್‌ ಅಪ್‌ಡೇಟ್‌ ಮಾಡಿ
cache ಕ್ಲಿಯರ್ ಮಾಡಿ