Tap to Read ➤

ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಗೆ ವಿವರ (2022)

ಹಲವಾರು ರೀತಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ಮಾಹಿತಿ ಹಾಗೂ ಮನರಂಜನೆ ನೀಡುತ್ತಿವೆ. ಹಾಗೆಯೇ ಇಲ್ಲಿ ಪ್ರಮುಖ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ವಿವರ ನೀಡಲಾಗಿದೆ.
manju s
ನೆಟ್‌ಫ್ಲಿಕ್ಸ್
ಮೊಬೈಲ್: 149ರೂ.
ಬೇಸಿಕ್: 199ರೂ.
 ಸ್ಟಾಂಡರ್ಡ್‌: 499ರೂ.
ಪ್ರೀಮಿಯಂ: 649ರೂ
ಅಮೆಜಾನ್ ಪ್ರೈಮ್
ತಿಂಗಳಿಗೆ 129ರೂ.
 ವರ್ಷಕ್ಕೆ 999ರೂ.
ಡಿಸ್ನಿ+ ಹಾಟ್‌ಸ್ಟಾರ್
ವಿಐಪಿ: ವರ್ಷಕ್ಕೆ 399ರೂ.
 ಪ್ರೀಮಿಯಂ: ತಿಂಗಳಿಗೆ 299ರೂ. ಪ್ರೀಮಿಯಂ: ವರ್ಷಕ್ಕೆ 1,499ರೂ.
Zee5
ತಿಂಗಳಿಗೆ 99ರೂ.
3 ತಿಂಗಳಿಗೆ 299ರೂ.
 ವರ್ಷಕ್ಕೆ 499ರೂ.
ವೂಟ್
ತಿಂಗಳಿಗೆ 99ರೂ.
 ವರ್ಷಕ್ಕೆ 399ರೂ.
ಆಲ್ಟ್ ಬಾಲಾಜಿ
3 ತಿಂಗಳಿಗೆ 100ರೂ.
6 ತಿಂಗಳಿಗೆ 180ರೂ.
12 ತಿಂಗಳಿಗೆ 300ರೂ.
ಯೂಟ್ಯೂಬ್ ಪ್ರೀಮಿಯಂ
ತಿಂಗಳಿಗೆ 139ರೂ.
 3 ತಿಂಗಳಿಗೆ 399ರೂ.