Tap to Read ➤

ನಿಮ್ಮ ಟ್ವಿಟರ್ ಅಕೌಂಟ ಅನ್ನು ಹ್ಯಾಕಿಂಗ್ ನಿಂದ ಬಚಾವ್ ಮಾಡಬಹುದು ಹೇಗೆ?

ನಿಮ್ಮ ಟ್ವಿಟರ್ ಹ್ಯಾಕಿಂಗ್ ಆಗುವುದನ್ನು ತಡೆಯಲು ಈ ಕ್ರಮಗಳನ್ನು ಫಾಲೋ ಮಾಡಿ.
manju s
ಟು ಫ್ಯಾಕ್ಟರ್- ಅಥೊಂಟಿಕೇಶನನ್ ಬಳಸಿ.
ಕಠಿಣ ಪಾಸ್‌ವರ್ಡ್ ಬಳಸುವುದು ಉತ್ತಮ.
ಸುರಕ್ಷಿತ ಡಿವೈಸ್ ಗಳಲ್ಲಿ ಟ್ವಿಟರ್ ಬಳಸಿರಿ.
ಟ್ವಿಟರ್ ನಿಂದ ಬರುವ ನೊಟಿಫಿಕೇಶನಗಳನ್ ಪರಿಶೀಲಿಸಿರಿ.
ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಎಚ್ಚರಿಕೆಯಿಂದ ಬಳಸಿರಿ.
ಹಾಗೆಯೇ ಫಿಶಿಂಗ್ ಬಗ್ಗೆ ಗಮನವಿರಲಿ.
ಬೇರೆ ವ್ಯಕ್ತಿಗೆ ನಿಮ್ಮ ಯುಸರ್ ನೇಮ್ ಅಥವಾ ಪಾಸ್‌ವರ್ಡ್ ಅನ್ನು ಎಂದಿಗೂ ನೀಡಬೇಡಿ.