Tap to Read ➤

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ 90GB ಡೇಟಾ ಲಭ್ಯ

ವಿ ಟೆಲಿಕಾಂನ ಹಲವು ಆಕರ್ಷಕ ಯೋಜನೆಗಳಲ್ಲಿ ಇದು ಒಂದು. ಪೂರ್ಣ ಮಾಹಿತಿ ಇಲ್ಲಿದೆ.
manju s
ವಿ ಟೆಲಿಕಾಂನ 499ರೂ. MiFi ಯೋಜನೆ
ತಿಂಗಳಿಗೆ ಒಟ್ಟು 90GB ಡೇಟಾ ಲಭ್ಯ
ಇದು ಪ್ರಿಪೇಯ್ಡ್‌ ಅಲ್ಲ, ಪೋಸ್ಟ್‌ಪೇಯ್ಡ್‌ ಸಹ ಅಲ್ಲ
ಇದು MiFi ಡಿವೈಸ್‌ ಬಳಕೆದಾರರಿಗೆ ಮಾತ್ರ
MiFi ಡಿವೈಸ್‌ ಅಂದ್ರೇ- ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್
ಹೆಚ್ಚುವರಿ 1GB ಡೇಟಾಗೆ 20ರೂ. ಆಗಿರುತ್ತದೆ