Tap to Read ➤
ಭಾರತದಲ್ಲಿ ವಿವೋ T1 5G ಸ್ಮಾರ್ಟ್ಫೋನ್ ಬಿಡುಗಡೆ
ವಿವೋ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ವಿವೋ T1 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ವಿಶೇಷತೆ ಏನು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯೋಣ ಬನ್ನಿರಿ.
6.58 ಇಂಚಿನ ಫುಲ್ HD+ IPS LCD ಡಿಸ್ಪ್ಲೇ
ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿದೆ
ಸ್ನಾಪ್ಡ್ರಾಗನ್ 695 5G SoC ಪ್ರೊಸೆಸರ್ ಬಲ
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್
ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೆನ್ಸಾರ್
5,000mAh ಸಾಮರ್ಥ್ಯದ ಬ್ಯಾಟರಿ
ಭಾರತದಲ್ಲಿ ಆರಂಭಿಕ ಬೆಲೆ 15,990ರೂ.ಆಗಿದೆ
ಫೆಬ್ರವರಿ 14 ರಿಂದ ಮಾರಾಟವಾಗಲಿದೆ