Tap to Read ➤

ಭಾರತದಲ್ಲಿ ವಿವೋ T1x ಸ್ಮಾರ್ಟ್‌ಫೋನ್‌ ಬಿಡುಗಡೆ!

ಭಾರತದಲ್ಲಿ ವಿವೋ T1x ಸ್ಮಾರ್ಟ್‌ಫೋನ್‌ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ವಿವರ ಇಲ್ಲಿದೆ.
manju s
6.58 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ
90Hz ರಿಫ್ರೆಶ್ ರೇಟ್‌
ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌
6GB RAM ಮತ್ತು 128GB ಸ್ಟೋರೇಜ್‌
ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌
5,000mAh ಸಾಮರ್ಥ್ಯದ ಬ್ಯಾಟರಿ
18W ವೇಗದ ಚಾರ್ಜಿಂಗ್‌
ಆರಂಭಿಕ ಬೆಲೆ 11,999ರೂ.