Tap to Read ➤

5G ಗೊತ್ತು, ಈ 5G FWA ಅಂದ್ರೆ ಏನು?

5G ನೆಟ್‌ವರ್ಕಿಂಗ್‌ ಸೇವೆ ಈಗ ಭಾರತದಲ್ಲಿ ಲಭ್ಯವಿದೆ. ಇದರ ಜೊತೆಗೆ 5G FWA ಬಗ್ಗೆಯೂ ನೀವು ತಿಳಿದುಕೊಳ್ಳಬೇಕಿದೆ.
manju s
5G ತಲೆಮಾರಿನ ನೆಟ್‌ವರ್ಕಿಂಗ್‌ ಸೇವೆ
5G FWA ಎಂದರೆ 'ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್'
ಇದು ಫೈಬರ್, ಕೇಬಲ್, ಡಿಎಸ್‌ಎಲ್‌ಗೆ ಪರ್ಯಾಯ.
ಮಿಲಿಮೀಟರ್ ತರಂಗಾಂತರದಲ್ಲಿ ಕೆಲಸ.
ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಉತ್ತಮ ಸ್ಟ್ರೀಮಿಂಗ್ ಸೇವೆ.
ರೇಡಿಯೋ ಆವರ್ತನದೊಂದಿಗೆ ಹೊಂದಿಕೊಳ್ಳುತ್ತದೆ.
ಕಳೆದ 3 ವರ್ಷಗಳಲ್ಲಿ ಇದರ ಬಳಕೆ ದ್ವಿಗುಣಗೊಂಡಿದೆ.