Tap to Read ➤

ಈ ವರ್ಷ ವಾಟ್ಸಾಪ್ ಪಡೆದ ಪ್ರಮುಖ ಫೀಚರ್ಸ್‌ಗಳಿವು

ಪ್ರಮುಖ ಇನ್‌ಸ್ಟಂಟ್‌ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಈ ವರ್ಷದಲ್ಲಿ ಪಡೆದು ಪ್ರಮುಖ ಫೀಚರ್ಸ್‌ಗಳಿವು.
ningarajuc ningarajuc
ಗ್ರೂಪ್‌ನಲ್ಲಿ ಯಾರಿಗೂ ತಿಳಿಯದ ಹಾಗೆ ಹೊರಬರಬಹುದು
ನಿಮಗೆ ನೀವೇ ಮೆಸೆಜ್‌ ಮಾಡಿಕೊಳ್ಳುವ ಹೊಸ ಆಯ್ಕೆ
ವಿಡಿಯೋ ಕರೆಯಲ್ಲಿ 32 ಜನರಿಗೆ ಅವಕಾಶ
1024 ಸದಸ್ಯರ ಗ್ರೂಪ್‌ ರಚಿಸುವ ಸೌಲಭ್ಯ
ವಾಟ್ಸಾಪ್‌ ಕಮ್ಯೂನಿಟಿ ಫೀಚರ್ಸ್‌
ವಿಭಿನ್ನ ರೀತಿಯ ಹೊಸ ಎಮೋಜಿ ಸೇರ್ಪಡೆ
ಪ್ರೊಪೈಲ್‌ ಚಿತ್ರಕ್ಕೆ ಅವತಾರ್‌ ಫೀಚರ್ಸ್‌
ಇನ್‌ ಚಾಟ್‌ ಪೋಲ್‌ ಫೀಚರ್ಸ್‌