Tap to Read ➤

ವಾಟ್ಸಾಪ್‌ನಿಂದ ಫೋನ್ ಮೆಮೊರಿ ಭರ್ತಿ ಆಗ್ತಿದೆಯಾ?ಹೀಗೆ ಮಾಡಿ!

ವಾಟ್ಸಾಪ್‌ ಫೋಟೊ, ವಿಡಿಯೋಗಳಿಂದ ಫೋನ್ ಮೆಮೊರಿ ಪುಲ್‌ ಆಗ್ತಿದ್ರೆ, ಹೀಗೆ ಮಾಡಿರಿ.
ಅಂಡ್ರಾಯ್ಡ್‌ ಫೋನಿನಲ್ಲಿ ಈ ಕ್ರಮ ಫಾಲೋ ಮಾಡಿ
ಸ್ಮಾರ್ಟ್‌ಫೋನಿನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ
ಬಲ ಭಾಗದಲ್ಲಿರುವ ಮೆನು ಐಕಾನ್ ಸೆಲೆಕ್ಟ್ ಮಾಡಿರಿ
ನಂತರ ಸೆಟ್ಟಿಂಗ್ ಆಯ್ಕೆ ಕ್ಲಿಕ್ ಮಾಡಿರಿ
ಆನಂತರ ಚಾಟ್ಸ್‌ ಆಯ್ಕೆಯನ್ನು ಒತ್ತಿರಿ.
ಅಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣಿಸುತ್ತದೆ
ಕಾಣಿಸುವ ವಿಸಿಬಲಿಟಿ ಆಯ್ಕೆಯನ್ನು ಆಫ್‌ ಮಾಡಿರಿ.