Tap to Read ➤

ಸ್ಮಾರ್ಟ್‌ಫೋನ್‌ ಚಾರ್ಜಿಂಗ್‌ ಮಾಡುವ ಮುನ್ನ ಈ ಕ್ರಮಗಳನ್ನು ಅನುಸರಿಸಿ!

ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜಿಂಗ್‌ ಆಗಬೇಕಾದರೆ ಅನುಸರಿಸಬೇಕಾದ ವಿವರಗಳು ಇಲ್ಲಿವೆ
manju s
ವೇಗದ ಚಾರ್ಜರ್ ಖರೀದಿಸಿ
ವಾಲ್ ಸಾಕೆಟ್ ಮೂಲಕ ಚಾರ್ಜ್ ಮಾಡಲು ಪ್ರಯತ್ನಿಸಿ.
ಓರಿಜನಲ್ ಕೇಬಲ್ ಬಳಸಿ
ಬ್ಯಾಕಗ್ರೌಂಡ್ ಪ್ರೊಸೆಸಿಂಗ್ ಆ್ಯಪ್‌ಗಳನ್ನ ಡಿಸೆಬಲ್ ಮಾಡಿ
ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ
ತ್ವರಿತ ರೀಚಾರ್ಜ್‌ಗಳನ್ನು ತಪ್ಪಿಸಿ
ರಾತ್ರಿ ಸಮಯದಲ್ಲಿ ಚಾರ್ಜಿಂಗ್ ಮಾಡಬೇಡಿ.