Tap to Read ➤
ವಾಟ್ಸಾಪ್ನಲ್ಲಿ ಮಹಿಳಾ ದಿನಾಚರಣೆಯ ಸ್ಟಿಕ್ಕರ್ ಸೆಂಡ್ ಮಾಡುವುದು ಹೇಗೆ
ಮಹಿಳಾ ದಿನಾಚರಣೆಯ ಪ್ರಯುಕ್ತ ವಾಟ್ಸಾಪ್ನಲ್ಲಿ ಸ್ಟಿಕ್ಕರ್ಗಳನ್ನು ಕಳುಹಿಸಲು ಹೀಗೆ ಮಾಡಿ
ವಾಟ್ಸಾಪ್ ಆಪ್ ತೆರೆಯಬೇಕು
ನಂತರ, ಚಾಟ್ಬಾಕ್ಸ್ ತೆರೆಯಿರಿ
ಬಳಿಕ, ಕೆಳಗೆ ಬರುವ ಟೈಪಿಂಗ್ ಬಾರ್ ಮೇಲೆ ಕ್ಲಿಕ್ ಮಾಡಿ.
ಈಗ ಕೀಬೋರ್ಡ್ನಲ್ಲಿ ಬರುವ ಸ್ಟಿಕ್ಕರ್ಗಳ ಆಯ್ಕೆಗೆ ಹೋಗಿ.
ನಂತರ, ಸರ್ಚ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಸರ್ಚ್ನಲ್ಲಿ ಮಹಿಳಾ ದಿನದ ಸ್ಟಿಕ್ಕರ್ಗಳನ್ನು ಹುಡುಕಿ
ನಿಮಗೆ ಅನೇಕ ಸ್ಟಿಕ್ಕರ್ಗಳು ಗೋಚರಿಸುತ್ತವೆ
ನಂತರ ನೀವು ಬಯಸುವ ಸ್ಟಿಕ್ಕರ್ ಅನ್ನು ಕ್ಲಿಕ್ ಮಾಡಿ