Tap to Read ➤

ಇದುವೇ ವಿಶ್ವದ ಮೊದಲ 200ಎಂಪಿ ಕ್ಯಾಮೆರಾ ಫೋನ್

ಮೊಟೊರೊಲಾ ಸಂಸ್ಥೆಯು ತನ್ನ ಬಹುನಿರೀಕ್ಷಿತ ಮೊಟೊ X30 ಪ್ರೊ ಫೋನ್‌ ಅನ್ನು ಇಂದು ಅನಾವರಣ ಮಾಡಿದೆ. ಈ ಫೋನಿನ ಫೀಚರ್‌ಗಳ ಬಗ್ಗೆ ಇಲ್ಲಿದೆ ಒಂದು ನೋಟ.
manju s
ಮೊಟೊ X30 ಪ್ರೊ ಫೋನ್‌ ಇಂಚಿನ pOLED ಡಿಸ್‌ಪ್ಲೇಯನ್ ಹೊಂದಿದೆ.
ಮೊಟೊ X30 ಪ್ರೊ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್ ಹೊಂದಿದೆ.
ಹಾಗೇ ಇದು 12GB RAM ಮತ್ತು 512GB ಸ್ಟೋರೆಜ್ ಹೂಂದಿದೆ.
ಮೊಟೊ X30 ಪ್ರೊ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ.
ವಿಶ್ವದ ಮೊದಲ 200ಎಂಪಿ ಸೆನ್ಸಾರ್‌ ಕ್ಯಾಮೆರಾ ಒಳಗೊಂಡಿದೆ.
ಹಾಗೆಯೇ ಇದು 4500mAh ಸಾಮರ್ಥ್ಯದ ಬ್ಯಾಟರಿಯನ್ನ ಹೊಂದಿದ್ದು, ಇದು 125W ಚಾರ್ಜರ್ ಬೆಂಬಲಿಸುತ್ತದೆ.
ಜಸ್ಟ್‌ 7 ನಿಮಿಷದಲ್ಲಿ 50% ಬ್ಯಾಟರಿ ಚಾರ್ಜ್‌ ಆಗಲಿದ್ದು, ಇನ್ನು 100% ಬ್ಯಾಟರಿ ಚಾರ್ಜ್‌ಗೆ 19 ನಿಮಿಷ ಸಾಕು.
ಭಾರತದಲ್ಲಿ ಇದರ್ ಬೆಸ್ ವೆರಿಯಂಟ್ ಬೆಲೆ ರೂ. 44000 ಮತ್ತು ಹೈಎಂಡ್ ವೆರಿಯಂಟನ್ ಬೆಲೆ ಅಂದಾಜು ರೂ. 53000 ಎನ್ನಲಾಗಿದೆ.