Tap to Read ➤
ಈ ಪಾಸ್ವರ್ಡ್ಗಳು ಸುರಕ್ಷಿತವಲ್ಲ!..ಕೂಡಲೇ ಬದಲಾಯಿಸಿ!
ನಾರ್ಡ್ಪಾಸ್ (NordPass) 200 ಅತ್ಯಂತ ಸಾಮಾನ್ಯ ಪಾಸ್ವರ್ಡ್ಗಳ ಪಟ್ಟಿ ತಿಳಿಸಿದೆ. ಅದರಲ್ಲಿ ಕೆಲವು ಭಾರತೀಯ ಹೆಸರುಗಳಾಗಿವೆ. ಹೀಗಾಗಿ ಈ ಪಾಸ್ವರ್ಡ್ ಸುರಕ್ಷಿತವಲ್ಲ.