Mutthuraju H M       Jun 12, 2023

              ಶಿಯೋಮಿ 13 ಅಲ್ಟ್ರಾ                        ಸ್ಮಾರ್ಟ್‌ಫೋನ್‌ ಫೀಚರ್ಸ್‌  ವಿವರ ಇಲ್ಲಿದೆ

ಶಿಯೋಮಿ 13 ಅಲ್ಟ್ರಾ  ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ

ಯುರೋಪ್‌ನಲ್ಲಿ  ಇದರ ಬೆಲೆ EUR 1,499.99  (ಅಂದಾಜು 1,33,300ರೂ)

ಇದು ಜೂನ್ 21 ರಿಂದ  ಮಾರಾಟವಾಗಲಿದೆ

ಇನ್ನು 6.73 ಇಂಚಿನ   ಅಮೋಲೆಡ್‌ ಡಿಸ್‌ಪ್ಲೇ

50MP ಮುಖ್ಯ ಕ್ಯಾಮೆರಾ 

32MP ಸೆಲ್ಫಿ ಕ್ಯಾಮೆರಾ

5,000mAh ಬ್ಯಾಟರಿ