Tap to Read ➤

ಶಿಯೋಮಿ ಹಾಗೂ ರೆಡ್ಮಿ ಗ್ರಾಹಕರಿಗೆ ಗುಡ್‌ನ್ಯೂಸ್!

ಶಿಯೋಮಿ ಹಾಗೂ ರೆಡ್ಮಿ ಗ್ರಾಹಕರೇ, ನಿಮ್ಮ ಹಳೆಯ ಫೋನಿನ ಬ್ಯಾಟರಿ ಬದಲಾಯಿಸಲು ಇದು ಸಕಾಲ.
ಶಿಯೋಮಿಯಿಂದ ಭಾರತದಲ್ಲಿ 'ಬ್ಯಾಟರಿ ರಿಪ್ಲೇಸಮೆಂಟ್‌ ಕಾರ್ಯಕ್ರಮ'
ನಿಮ್ಮ ಹಳೆಯ ಫೋನಿನ ಬ್ಯಾಟರಿ ಬದಲಾಯಿಸಲು ಇದು ಸಕಾಲ
ಶಿಯೋಮಿ ಅಧಿಕೃತ ಸರ್ವೀಸ್‌ ಸೆಂಟರ್‌ ಭೇಟಿ ನೀಡಿ
ಗ್ರಾಹಕರು ತಮ್ಮ ಮೊಬೈಲ್‌ ಬ್ಯಾಟರಿಯನ್ನು ಸರ್ವೀಸ್‌ ಸೆಂಟರ್‌ದಲ್ಲಿ ಪರಿಶೀಲಿಸಬಹುದು
ಬ್ಯಾಟರಿ ಬದಲಾವಣೆ ಆರಂಭಿಕ ಮೊತ್ತ 499 ರೂ.
ಮಾಡೆಲ್‌ ಆಧರಿಸಿ ಬೆಲೆಯಲ್ಲಿ ಬದಲಾವಣೆ
ಹತ್ತಿರದ ಶಿಯೋಮಿ ಸರ್ವೀಸ್‌ ಸೆಂಟರ್‌ಗೆ ಭೇಟಿ ನೀಡಿ