Tap to Read ➤

ಶಿಯೋಮಿ ಲಾಂಚ್‌ ಮಾಡಿದೆ Smart Air Fryer: ಅಷ್ಟಕ್ಕೂ ಏನಿದು?

ಶಿಯೋಮಿ ಸಂಸ್ಥೆಯು ನೂತನವಾಗಿ ಸ್ಮಾರ್ಟ್ ಏರ್ ಫ್ರೈಯರ್ ಡಿವೈಸ್ ಬಿಡುಗಡೆ ಮಾಡಿದೆ. ಇದು ವೈ-ಫೈ ಸಂಪರ್ಕ ಮತ್ತು ಅಪ್ಲಿಕೇಶನ್ ನಿಯಂತ್ರಣದೊಂದಿಗೆ ಕೆಲಸ ಮಾಡುತ್ತೆ.
manju s
ಏರ್ ಫ್ರೈಯರ್ 50 ಕ್ಕೂ ಹೆಚ್ಚು ಅಡುಗೆ ಪಾಕವಿಧಾನಗಳು, ಡ್ಯುಯಲ್-ಸ್ಪೀಡ್ ಫ್ಯಾನ್, ವೈಡ್ ರೆಂಜ ಟೆಂಪರೆಚರ್ ಆಯ್ಕೆಗಳನ್ನು ಒಳಗೊಂಡಿದೆ.
ಏರ್ ಫ್ರೈಯರ್ ಮುಂಭಾಗದಲ್ಲಿ OLED ಡಿಸ್‌ಪ್ಲೇ ಅನ್ನು ಹೊಂದಿದೆ.
ಇದು ವೈ-ಪೈ ಸಂಪರ್ಕ ಮತ್ತು ಮಿ ಹೋಮ್ ಅಪ್ಲಿಕೇಶನ್ ಬೆಂಬಲದೊಂದಿಗೆ ಬರುತ್ತದೆ.
ಏರ್ ಫ್ರೈಯರ್ ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ಜೊತೆಗೆ ಸಹ ಹೊಂದಿಕೊಳ್ಳುತ್ತದೆ.
ಶಿಯೋಮಿ ಸ್ಮಾರ್ಟ್ ಏರ್ ಫ್ರೈಯರ್ 3.5L 1500W ಹೀಟಿಂಗ್ ಪವರ್‌ ಹೊಂದಿದೆ.
ಹಾಗೆಯೇ ಇದು 40 ° C ನಿಂದ 200 ° C ನಡುವೆ ಅಡ್ಜಸ್ಟ್‌ ಮಾಡಬಹುದು.
ಶಿಯೋಮಿಯ ಈ ಡಿವೈಸ್‌ ಬೆಲೆಯು 9,999 ರೂ. ಆಗಿದೆ.
ಇನ್ನು ಈ ಡಿವೈಸ್ ಇದೇ ಆಗಸ್ಟ್ 9 ರಿಂದ ಲಭ್ಯ.