Tap to Read ➤

ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 7 ಲಾಂಚ್

ಶಿಯೋಮಿ ಹೊಸದಾಗಿ ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 7 ಅನ್ನು ಲಾಂಚ್ ಮಾಡಿದೆ. ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
manju s
1.62 ಇಂಚಿನ AMOLED ಡಿಸ್‌ಪ್ಲೇ
490 × 192 ಪಿಕ್ಸೆಲ್‌ಗಳ ರೆಸಲ್ಯೂಶನ್‌
ಹೃದಯ ಬಡಿತದ ಮಾನಿಟರಿಂಗ್
110 ಸ್ಪೋರ್ಟ್ಸ್‌ ಮೋಡ್‌ಗಳು
14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌
ಧೂಳು ಮತ್ತು ನೀರಿನ ಪ್ರತಿರೋಧದ ಆಯ್ಕೆ
ಕಿತ್ತಳೆ, ಕಪ್ಪು, ನಿಯಾನ್ ಹಸಿರು ಮತ್ತು ನೀಲಿ ಕಲರ್‌ ಆಯ್ಕೆ