Tap to Read ➤

35 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಲಾಕ್‌ ಮಾಡಿದ ಕೇಂದ್ರ ಸರ್ಕಾರ!

ಭಾರತದ ವಿರುದ್ದ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ನಕಲಿ ಚಾನಲ್‌ಗಳು!
ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಯುಟ್ಯೂಬ್‌ ಚಾನೆಲ್‌ಗಳು!
ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ನಕಲಿ ಸುದ್ದಿಗಳ ಅಪಪ್ರಚಾರ
ಪಂಚ ರಾಜ್ಯಗಳ ಚಿನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ
ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದಲ್ಲಿ ಕೇಂದ್ರ ಸರ್ಕಾರದಿಂದ ಕ್ರಮ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಯುಟ್ಯೂಬ್‌ ಚಾನಲ್‌ ಬ್ಯಾನ್‌
130 ಕೋಟಿಗೂ ಅಧಿಕ ವಿವ್ಸ್‌ ಪಡೆದಿದ್ದ ವೀಡಿಯೋಗಳು
1 ಕೋಟಿ 20 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದ ಯೂಟ್ಯೂಬ್‌ ಚಾನಲ್‌