Tap to Read ➤

ಯೂಟ್ಯೂಬ್‌ ಮೊಬೈಲ್‌ ಅಪ್ಲಿಕೇಶನ್‌ ಸೇರಿದ ಹೊಸ ವೀಡಿಯೊ ಪ್ಲೇಯರ್‌!

ಹೊಸ ವೀಡಿಯೊ ಪ್ಲೇಯರ್‌ ಪರಿಚಯಿಸಿದ ಯೂಟ್ಯೂಬ್‌
ಯೂಟ್ಯೂಬ್‌ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಹೊಸ ಬದಲಾವಣೆ
ವೀಡಿಯೋ ಪ್ಲೇಯರ್‌ನಲ್ಲಿ ರಿ ಡಿಸೈನ್‌ ಮಾಡಿದ ಯೂಟ್ಯೂಬ್‌
ಯೂಸರ್‌ ಇಂಟರ್‌ಫೇಸ್‌ ಬಟನ್‌ ಸೇರಿಸಿದ ಯೂಟ್ಯೂಬ್‌!
ಹೊಸ ವೀಡಿಯೋ ಪ್ಲೇಯರ್‌ನಲ್ಲಿ ಇರಲಿದೆ ಲೈಕ್ಸ್‌, ಡಿಸ್‌ಲೈಕ್ಸ್‌ ಬಟನ್‌!
ಫುಲ್‌ಸ್ಕ್ರೀನ್‌ ಮೋಡ್‌ನಲ್ಲೂ ಲಭ್ಯವಾಗಲಿದೆ UI ಬಟನ್‌
ಹೊಸ ಪ್ಲೇಯರ್‌ನಲ್ಲಿ ವೀಡಿಯೋ ಶೇರ್‌ ಶಾರ್ಟ್‌ಕಟ್‌ ಬಟನ್‌
ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ ಎರಡರಲ್ಲೂ ಲಭ್ಯ