IRCTC ಯಿಂದ ಮೊಬೈಲ್ ಆಪ್‌ ಬಿಡುಗಡೆ!..ಇನ್ನು ಸರಳವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಿ!!

ಗ್ರಾಹಕರಿಗೆ ಅನುಕೂಲವಾಗುವಂತೆ ಐಎಸ್‌ಆಟಿಸಿ ಸಂಸ್ಥೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಕೊಂಡು ಆಪ್‌ ಬಿಡುಗಡೆ ಮಾಡುತ್ತಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ.

|

ಶೇಕಡ 90% ಗಿಂತಲೂ ಹೆಚ್ಚು ರೈಲ್ವೆ ಟಿಕೆಟ್ ಬುಕ್ ಆಗುತ್ತಿರುವ ಜಾಲತಾಣ ಮತ್ತು ರೈಲ್ವೆ ಟಿಕೆಟ್ ಬುಕ್ ಮಾಡಲು ಇರುವ ಅತ್ಯುತ್ತಮ ವೆಬ್‌ಸೈಟ್ ಐಎಸ್‌ಆಟಿಸಿ ( ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್) ಇದೀಗ ಸರಳವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಲು ಮೊಬೈಲ್ ಆಪ್ ಬಿಡುಗಡೆ ಮಾಡುತ್ತಿದೆ.

ರೈಲ್ವೆ ಗ್ರಾಹಕರಿಗೆ ಅನುಕೂಲವಾಗುವಂತೆ ಐಎಸ್‌ಆಟಿಸಿ ಸಂಸ್ಥೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಕೊಂಡು ಆಪ್‌ ಬಿಡುಗಡೆ ಮಾಡುತ್ತಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ. ಮುಂದಿನ ವಾರದಲ್ಲಿ ಐಎಸ್‌ಆಟಿಸಿ ಮೊಬೈಲ್ ಆಪ್‌ಬಿಡುಗಡೆಯಾಗುತ್ತಿದ್ದು, ಇದರಿಂದ ಗ್ರಾಹಕರ ಬಹುದಿನದ ಬೇಡಿಕೆಗೆ ಸ್ಪಂದಿಸಿದೆ.

IRCTC ಯಿಂದ ಮೊಬೈಲ್ ಆಪ್‌ ಬಿಡುಗಡೆ!.ಇನ್ನು ಸರಳವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಿ!

ಟೆಲಿಕಾಂ ನಿಯಮಗಳನ್ನು ಬದಲಿಸಲು ಸಜ್ಜಾದ "ಟ್ರಾಯ್"!!...ಜಿಯೋ ಆಫರ್ 2 ಎಫೆಕ್ಟ್?

ಐಎಸ್‌ಆಟಿಸಿ ಬಿಡುಗಡೆ ಮಾಡುತ್ತಿರುವ ನೂತನ ಮೊಬೈಲ್ ಆಪ್‌ ಮುಂದಿನ ಜನರೇಶನ್ ಇ-ಟಿಕೆಟ್ ಸೌಲಭ್ಯವನ್ನು ಹೊಂದಿರಲಿದೆ ಎಂದು ರೈಲ್ವೆ ಸಚಿವಾಲಯ ಹೇಳಿದ್ದು, ಪ್ರಸ್ತತ ವೆಬ್‌ಸೈಟ್ ಮಾದರಿಯಲ್ಲಿಯೇ ಕಾರ್ಯನಿರ್ವಹಣೆ ನೀಡಲಿದೆ ಜೊತೆಗೆ ಇನ್ನು ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

IRCTC ಯಿಂದ ಮೊಬೈಲ್ ಆಪ್‌ ಬಿಡುಗಡೆ!.ಇನ್ನು ಸರಳವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಿ!

ಬಿಡುಗಡೆಯಾಗುತ್ತಿರುವ ನೂತನ ಆಪ್‌ನಲ್ಲಿ ಟ್ರೈನ್‌ಸರ್ಚ್ ಮಾಡಲು, ಟಿಕೆಟ್ ಬುಕ್ಕಿಂಗ್ ಮತ್ತು ಕ್ಯಾನ್ಸ್‌ಲ್ ಮಾಡುವ ವ್ಯವಸ್ಥೆಯ ಜೊತೆಗೆ ರೈಲ್ವೆ ಗ್ರಾಹಕರಿಗೆ ನೋಟಿಫಿಕೇಶನ್ ಸಹ ನಿಡುವ ವ್ಯವಸ್ಥೆ ಇದೆ. ಇನ್ನು ಆಪ್‌ನಲ್ಲಿ ಐಎಸ್‌ಆಟಿಸಿ ವೆಬ್‌ಸೈಟ್‌ನಲ್ಲಿದ್ದಂತೆ ಗ್ರಾಹಕನು ತನ್ನ ಸಂಪೂರ್ಣ ಮಾಹಿತಿಯನ್ನು ಯಾವಾಗಲು ನಮೂದಿಸುವ ಅವಶ್ಯಕತೆ ಇಲ್ಲ. ಒಮ್ಮೆ ಮಾಹಿತಿ ನೀಡಿದರೆ ಸಾಕಾಗುತ್ತದೆ.

Best Mobiles in India

English summary
Indian Railway Catering and Tourism Corporation (IRCTC) Limited will soon launch a new ticketing App. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X