ಮೆಸೇಜ್ ಮಾಡಲು ಮೆಸೇಂಜರ್.."ಕಿಸ್" ಮಾಡಲು ಕಿಸೇಂಜರ್!!..ಯಾರು ನಂಬದ ರಿಯಲ್ ತಂತ್ರಜ್ಞಾನ!!

ನೀವೇ ಏನು, ಇಡೀ ಪ್ರಂಪಂಚದಲ್ಲಿ ಯಾರು ಸಹ ಈ ಮಾತನ್ನು ನಂಬುವುದಿಲ್ಲ. ಆದರೆ, ಈಗ ಬಂದಿರುವ ನೂತನ ಸ್ಮಾರ್ಟ್‌ಫೋನ್‌ ಟೆಕ್ನಾಲಜಿಯಿಂದ ರಿಯಲ್ ಆಗಿ ಕಿಸ್‌ ಮಾಡಬಹುದು!! ಹೇಗೆ ಅಂತಿರಾ? ಈ ಸ್ಟೋರಿ ನೋಡಿ.

Written By:

ಸ್ಮಾರ್ಟ್‌ಫೋನ್ ಒಂದು ಭೌತಿಕ ವಸ್ತು ಅದರಿಂದ ಭಾವನೆಗಳನ್ನು ಪಸರಿಸಲು ಎಂದಿಗೂ ಸಾಧ್ಯವಿಲ್ಲ ಎನ್ನುವ ಮಾತು ಸ್ವಲ್ಪಮಟ್ಟಿಗೆ ಸುಳ್ಳಾಗಿದೆ.! ಸ್ಮಾರ್ಟ್‌ಫೋನ್‌ ಮೂಲಕ ದೂರದಲ್ಲಿರುವ ನಮ್ಮ ಪ್ರೀತಿಪಾತ್ರರಿಗೆ ರಿಯಲ್ ಆಗಿ "ಕಿಸ್" ಕೊಡಬಹುದು ಎನ್ನುವ ತಂತ್ರಜ್ಞಾನವಿದೆ ಎಂದರೆ ನೀವು ನಂಬುವುದಿಲ್ಲ!!

ನೀವೇ ಏನು, ಇಡೀ ಪ್ರಂಪಂಚದಲ್ಲಿ ಯಾರು ಸಹ ಈ ಮಾತನ್ನು ನಂಬುವುದಿಲ್ಲ. ಆದರೆ, ಈಗ ಬಂದಿರುವ ನೂತನ ಸ್ಮಾರ್ಟ್‌ಫೋನ್‌ ಟೆಕ್ನಾಲಜಿಯಿಂದ ರಿಯಲ್ ಆಗಿ ಕಿಸ್‌ ಮಾಡಬಹುದು!! ಹೇಗೆ ಅಂತಿರಾ? ಈ ಸ್ಟೋರಿ ನೋಡಿ.

 ಮೆಸೇಜ್ ಮಾಡಲು ಮೆಸೇಂಜರ್..

ಭಾರತೀಯರು ಗೂಗಲ್‌ ಸರ್ಚ್ ಮಾಡಿದ ಟಾಪ್ 5 ಸ್ಮಾರ್ಟ್‌ಫೋನ್ ಯಾವುವು ಗೊತ್ತಾ?

ನೀವು ನಿಮ್ಮ ಪ್ರೀತಿಪಾತ್ರರಿಗೆ ದೂರದಿಂದಲೇ ಕಿಸ್‌ಮಾಡುವ ರೀತಿಯಲ್ಲಿಯೇ ಅನುಭವ ನೀಡುವ ಟೆಕ್ನಾಲಜಿಯೊಂದು ಸ್ಮಾರ್ಟ್‌ಫೋನ್ ಪ್ರಪಂಚಕ್ಕೆ ಕಾಲಿಟ್ಟಿದೆ. ಅದನ್ನು "ಕಿಸ್ಸೆಂಜರ್" ಎಂದು ಕರೆಯಲಾಗಿದೆ. ನೀವು ರಿಯಲ್ ಕಿಸ್‌ ಮಾಡುವ ಅನುಭವವನ್ನು ನೀಡಲು ಈ ಕಿಸ್ಸೆಂಜರ್ ಎನ್ನುವ ಸಾಧನವೊಂದು ಬಿಡುಗಡೆಯಾಗಿದೆ!!

ಇಂದು ಸ್ಕೈಪ್, ವಾಟ್ಸ್‌ಆಪ್‌ ಗಳಲ್ಲಿ ವಿಡಿಯೋ ಕಾಲ್ ಮಾಡುವ ತಂತ್ರಜ್ಞಾನ ಬಂದಿದ್ದು, ಇಬ್ಬರು ವಿಡಿಯೋ ಕಾಲಿಂಗ್‌ನಲ್ಲಿ ಕಿಸ್‌ ಮಾಡುವ ವೇಳೆ ಇಬ್ಬರಿಗೂ ರಿಯಲ್ ಕಿಸ್‌ ನೀಡುವ ಅನುಭವವನ್ನು ನೀಡಲು ಈ ಕಿಸ್ಸೆಂಜರ್ ಸಾಧನ ಬಿಡುಗಡೆಯಾಗಿದೆ!! ಇನ್ನು ಇದರ ಕಾರ್ಯ ನಿರ್ವಹಣೆ ಕೇಳಿದರೆ ನೀವು ಬೆಚ್ಚಿ ಬೀಳುವ ಹಾಗಿದೆ.

 ಮೆಸೇಜ್ ಮಾಡಲು ಮೆಸೇಂಜರ್..

ಹೊಸದೊಂದು ದಾಖಲೆ ನಿರ್ಮಿಸಿದ ರೆಡ್‌ಮಿ 3ಎಸ್ ಸ್ಮಾರ್ಟ್‌ಫೋನ್!! ಏನದು?

ಈ ಸಾಧನವನ್ನು ನೀವು ನಿಮ್ಮ ಸ್ಮಾರ್ಟ್‌ಫೊನ್‌ನಲ್ಲಿ ಅಳವಡಿಸಿಕೊಂಡು, ವಿಡಿಯೋ ಕಾಲಿಂಗ್‌ನಲ್ಲಿ ನಿಮ್ಮವರಿಗೆ ಕಿಸ್ ಮಾಡಿದರೆ, ಕಿಸ್ ಮಾಡಿದ ಸ್ಪೀಡ್, ಫೀಲ್ ಎಲ್ಲವನ್ನು ನಿಮ್ಮ ಎದುರಿನ ವ್ಯಕ್ತಿಗಳು ಅನುಭವಿಸಲಿದ್ದಾರೆ. ಇದಕ್ಕಾಗಿ ಇಬ್ಬರೂ ಈ ಸಾಧನವನ್ನು ಖರೀಧಿಸಬೇಕಿದ್ದು, ತಂತ್ರಜ್ಞಾನದ ಬೆಳವಣಿಗೆ ಎಲ್ಲಿ ಮುಟ್ಟುತ್ತದೆಯೋ ಗೊತ್ತಿಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
You can’t taste or smell things, through a smartphone but very soon you’ll be able to kiss someone. to know more visit to kannada.gizbot.com
Please Wait while comments are loading...
Opinion Poll

Social Counting