ಫೇಸ್‌ಬುಕ್ ಕುರಿತು ನೀವು ಅರಿಯದ ರಹಸ್ಯ ಸತ್ಯಗಳು

By Shwetha
|

ಸಾಮಾಜಿಕ ಜಾಲತಾಣವಾಗಿ ಫೇಮಸ್ ಆಗುತ್ತಿರುವ ಫೇಸ್‌ಬುಕ್ ಇಂದು ವಿಶ್ವದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಆದರೆ ಇದು ಕೂಡ ತನ್ನಲ್ಲಿ ಕೆಲವೊಂದು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದ್ದು ಅದನ್ನು ಬಿಚ್ಚಿಡುವ ಕೆಲಸವನ್ನು ನಾವು ಇಂದಿನ ಲೇಖನದಲ್ಲಿ ಮಾಡುತ್ತಿದ್ದೇವೆ.

ಓದಿರಿ: ಫೇಸ್‌ಬುಕ್‌ ಡಿಲೀಟ್‌ಮಾಡಿ : ಫೋನ್‌ ಬಾಳಿಕೆ ಹೆಚ್ಚಿಸಿ

ಹೌದು ಫೇಸ್‌ಬುಕ್‌ನ ಈ ಅಂಶಗಳು ಹೆಚ್ಚು ಪ್ರಸಿದ್ಧವಾಗಿದ್ದು ನಿಮ್ಮನ್ನು ದಿಗ್ಮೂಢಗೊಳಿಸುವುದು ನಿಜ. ಹಾಗಿದ್ದರೆ ಆ ಅಂಶಗಳೇನು ಎಂಬುದನ್ನು ನೋಡೋಣ.

#1

#1

ಪ್ರತೀ ದಿನ ಫೇಸ್‌ಬುಕ್‌ನಲ್ಲಿ 600,000 ಹ್ಯಾಕಿಂಗ್ ದಾಳಿಗಳು ನಡೆಯುತ್ತಿರುತ್ತವೆಯಂತೆ.

#2

#2

ನಿಮ್ಮ ಫೇಸ್‌ಬುಕ್ ಭಾಷೆಯನ್ನು "ಪೈರೇಟ್‌ಗೆ" ನೀವು ಬದಲಾಯಿಸಬಹುದಾಗಿದೆ.

#3

#3

ಫೇಸ್‌ಬುಕ್‌ನ ಸರಾಸರಿ ಯುಎಸ್ ಬಳಕೆದಾರರು ಸೈಟ್‌ನಲ್ಲಿ 40 ನಿಮಿಷಗಳ ಕಾಲ ಕಳೆಯುತ್ತಾರೆ.

#4

#4

ಅಲ್ ಪೆಸಿನೊ ಫೇಸ್‌ಬುಕ್‌ನ ಪ್ರಥಮ ಫೇಸ್‌ ಆಗಿದೆ.

#5

#5

ದಿನವೊಂದಕ್ಕೆ 14 ಬಾರಿ ಫೇಸ್‌ಬುಕ್ ಅನ್ನು ಸ್ಮಾರ್ಟ್‌ಫೋನ್ ಬಳಕೆದಾರರು ನೋಡುತ್ತಾರೆ.

#6

#6

ಫೇಸ್‌ಬುಕ್‌ನಲ್ಲಿ ಕೆಲವರನ್ನು ಅನ್‌ಫ್ರೆಂಡ್ ಮಾಡಲಾಗಿದೆ ಎಂಬ ಕಾರಣಕ್ಕೆ ಹೆಚ್ಚಿನ ಜನರನ್ನು ಕೊಲೆ ಮಾಡಲಾಗಿದೆಯಂತೆ

#7

#7

ಯಾವುದೇ ಒಬ್ಬ ಫೇಸ್‌ಬುಕ್ ಬಳಕೆದಾರರು ಮತ್ತು ಇನ್ನೊಬ್ಬರೊಂದಿಗೆ ಸರಾಸರಿ 3.74 ಡಿಗ್ರಿಗಳ ಬೇರ್ಪಡಿಸುವಿಕೆ ಇದೆ.

#8

#8

ನೀವು ಭೇಟಿ ಮಾಡಿರುವ ಸೈಟ್ ಅನ್ನು ನೀವು ಸೈನ್ ಔಟ್ ಮಾಡಿದ್ದರೂ ಆ ಸೈಟ್ ಅನ್ನು ಫೇಸ್‌ಬುಕ್ ಟ್ರ್ಯಾಕ್ ಮಾಡುತ್ತದೆ.

#9

#9

ಒಂದು ಅಧ್ಯಯನದ ಪ್ರಕಾರ 3 ಜನರಲ್ಲಿ 1 ವ್ಯಕ್ತಿ ಫೇಸ್‌ಬುಕ್‌ಗೆ ಭೇಟಿ ನೀಡಿದ ನಂತರ ತಮ್ಮ ಜೀವನದ ಬಗ್ಗೆ ಜಿಗುಪ್ಸೆ ಹೊಂದುತ್ತಾರಂತೆ.

#10

#10

ಮಾರ್ಕ್ ಜುಕರ್‌ಬರ್ಗ್ ರೆಡ್ - ಗ್ರೀನ್ ಬಣ್ಣದ ಅಂಧತ್ವದಿಂದ ಬಳಲುತ್ತಿರುವುದರಿಂದ ಫೇಸ್‌ಬುಕ್ ಬಣ್ಣ ನೀಲಿಯಾಗಿದೆ.

#11

#11

ಫೇಸ್‌ಬುಕ್‌ನಲ್ಲಿ 30 ಮಿಲಿಯನ್ ಮೃತ ವ್ಯಕ್ತಿಗಳಿದ್ದಾರಂತೆ.

#12

#12

2009 ರಿಂದೀಚೆಗೆ ಫೇಸ್‌ಬುಕ್, ಟ್ವಿಟ್ಟರ್ ಮತ್ತು ನ್ಯೂ ಯಾರ್ಕ್ ಟೈಮ್ಸ್ ಅನ್ನು ಚೀನಾದಲ್ಲಿ ನಿಷೇಧಿಸಲಾಗಿದೆ.

#13

#13

ಯುಎಸ್‌ನಲ್ಲಿ 2011 ರ ಮೂರರಷ್ಟು ವಿಚ್ಛೇದನ ಪ್ರಕರಣಗಳಲ್ಲಿ ಫೇಸ್‌ಬುಕ್‌ ಪದ ಎದ್ದುಗಾಣುತ್ತಿದೆ.

#14

#14

ನೀವು ಫೇಸ್‌ಬುಕ್‌ನಲ್ಲಿ ಮಾರ್ಕ್ ಜುಕರ್ ಬರ್ಗ್ ಅನ್ನು ಬ್ಲಾಕ್ ಮಾಡುವಂತಿಲ್ಲ.

#15

#15

ಫೇಸ್‌ಬುಕ್ ಪ್ರತೀ ಯುಎಸ್ ಬಳಕೆದಾರರಿಂದ ಸರಾಸರಿ US$5.85 ಅನ್ನು ಗಳಿಸುತ್ತಿದೆಯಂತೆ.

#16

#16

ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದ ಯುಎಸ್ ನಾಗರೀಕರಿಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಫೇಸ್‌ಬುಕ್ ಹೊಂದಿದೆ.

#17

#17

ಆತ ಫೇಸ್‌ಬುಕ್‌ನಲ್ಲಿದ್ದಾಗಲೆಲ್ಲಾ ಆತನಿಗೆ ಕಪಾಳ ಮೋಕ್ಷ ಮಾಡಲು ಬ್ಲಾಗರ್ ಮಹಿಳೆಯನ್ನು ನೇಮಿಸಿತ್ತಂತೆ.

#18

#18

ಬ್ರಿಟನ್‌ನಲ್ಲಿ ತನಗೆ ತಾನೇ ಅಸಭ್ಯ ಸಂದೇಶಗಳನ್ನು ಕಳುಹಿಸಲು ಫೇಕ್ ಫೇಸ್‌ಬುಕ್ ಖಾತೆಯನ್ನು ರಚಿಸಿಕೊಂಡಿದ್ದ ಮಹಿಳೆಗೆ 20 ತಿಂಗಳುಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

#19

#19

ಮೊಬೈಲ್‌ನಲ್ಲೇ ಹೆಚ್ಚಿನ ಫೇಸ್‌ಬುಕ್ ಫೋಟೋಗಳು ಮತ್ತು ವೀಡಿಯೊಗಳು ಅಪ್‌ಲೋಡ್ ಆಗುವುದರಿಂದ ಇದು 27% ದಷ್ಟು ಅಪ್‌ಸ್ಟ್ರೀಮ್ ವೆಬ್ ಟ್ರಾಫಿಕ್ ಅನ್ನು ಬಳಸುತ್ತದೆ.

#20

#20

ಫೇಸ್‌ಬುಕ್ ಸ್ಥಾಪಕರಾದ ಮಾರ್ಕ್ ಜುಕರ್ ಬರ್ಗ್ 2013 ರಲ್ಲಿ US$1 ಬಿಲಿಯನ್ ಅನ್ನು ಚಾರಿಟಿಗೆ ದಾನ ಮಾಡಿರುವುದು ಅವರನ್ನು ಯುಎಸ್‌ನಲ್ಲೇ ಅತಿ ದೊಡ್ಡ ಚ್ಯಾರಿಟೇಬಲ್ ದಾನಿಯನ್ನಾಗಿಸಿದೆ.

Best Mobiles in India

English summary
In this article we are mentioning some tremendous Facebook facts which should known to every Facebook users..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X