ಭಾರತದ ಟೆಕ್ಕಿಗಳಿಗೆ ಶಾಕ್‌ ನೀಡಿದ ಟ್ರಂಪ್..!!

ಚ್-1ಬಿ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಹೆಚ್ಚಾಗಿದ್ದು, ಭಾರತೀಯ ಸಾಫ್ಟವೇರ್ ಕಂಪೆನಿಗಳು ಮತ್ತು ನೌಕರರಿಗೆ ಏಟು ನೀಡಿದೆ.

|

ಭಯೋತ್ಪಾಧಕತೆ ಆರೊಪದಡಿಯಲ್ಲಿ ಕೆಲ ಮುಸ್ಲೀ ರಾಷ್ಟಗಳ ಜನರ ವಲಸೆಯನ್ನು ತಡೆದಿದ್ದ ಅಮೆರಿಕಾ ಅಧ್ಯಕ್ಷ ಟ್ರಂಪ್ ಇದೀಗ ಭಾರತೀಯ ಐಟಿ ಕಂಪೆನಿಗಳಿಗೆ ಅ ಶಾಕ್‌ ನೀಡಿದ್ದಾರೆ.! ಹೌದು, ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ.!!

ಪ್ರಸ್ತುತ ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್ ಇದ್ದು, ಎಚ್-1ಬಿ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಹೆಚ್ಚಾಗಿದ್ದು, ಭಾರತೀಯ ಸಾಫ್ಟವೇರ್ ಕಂಪೆನಿಗಳು ಮತ್ತು ನೌಕರರಿಗೆ ಏಟು ನೀಡಿದೆ.

 ಭಾರತದ ಟೆಕ್ಕಿಗಳಿಗೆ ಶಾಕ್‌ ನೀಡಿದ ಟ್ರಂಪ್..!!

ಭೀಮ್‌ ಆಪ್‌ನಲ್ಲಿ ಆಧಾರ್ ಸಂಖ್ಯೆ ಮೂಲಕ ಹಣ ಸೆಂಡ್ ಹೇಗೆ? ಫುಲ್ ಡೀಟೆಲ್ಸ್!!!

ವಿಪ್ರೋ ಮತ್ತು ಇನ್ಫೋಸಿಸ್‌ನಂತಹ ಹಲವು ಟೆಕ್ ಕಂಪೆನಿಗಳು ಲಕ್ಷಾಂತರ ಟೆಕ್ಕಿಗಳನ್ನಿ ಹೆಚ್1-ಬಿ ವೀಸಾದ ಅಡಿಯಲ್ಲಿ ಅಮೆರಿಕಕ್ಕೆ ಕಳುಹಿಸಿ ತಮ್ಮ ಕೆಲಸವನ್ನು ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ, ಕನಿಷ್ಠ ಸಂಬಳದ ಮಿತಿ ಹೆಚ್ಚಿದ್ದರಿಂದ ಭಾರತದ ಹಲವು ಟೆಕ್ಕಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

 ಭಾರತದ ಟೆಕ್ಕಿಗಳಿಗೆ ಶಾಕ್‌ ನೀಡಿದ ಟ್ರಂಪ್..!!

ಅಮೆರಿಕನ್ನರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಎಚ್-1ಬಿ ವೀಸಾವನ್ನು ತೆಗೆದುಹಾಕಲಾಗುವುದು ಎಂದು ಟ್ರಂಪ್ ಅವರು ಅಧ್ಯಕ್ಷರಾಗುವ ಮೊದಲೇ ಘೋಷಿಸಿದ್ದರು. ಅಮೆರಿಕನ್ನರಿಗೆ ಕೆಲಸ ಸಿಗುವಂತೆ ಮಾಡಲು ಎಚ್-1ಬಿ ವೀಸಾವನ್ನು ತೆಗೆದು ಹಾಕಿ ವಿದೇಶದಿಂದ ಬರುವ ನೌಕರರ ವಲಸೆಯನ್ನು ತಡೆಯುತ್ತೇನೆ ಎಂದುಈ ಮದಲೇ ಹೇಳಿದ್ದರು.

Best Mobiles in India

Read more about:
English summary
The law of America sets aside 20% of the annually allocated H1B visas for small and startup employers to ensure small businesses can compete for high skilled jobs. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X