Home
ಟೆಕ್ ನೌಕರಿ

ಮೈಕ್ರೋಸಾಫ್ಟ್ ಟೀಂ ಆಪ್‌ನಲ್ಲಿ ಬಳಸಬಹುದಾದ ಉಪಯುಕ್ತ ಶಾರ್ಟ್‌ಕಟ್ ಕೀಗಳು!

ಪ್ರಸ್ತುತ ಆನ್‌ಲೈನ್‌ ಮೀಟಿಂಗ್ ಮತ್ತು ಆನ್‌ಲೈನ್ ತರಗತಿಗಳು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಈ ನಿಟ್ಟಿನಲ್ಲಿ ಬಹುತೇಕ ಬಳಕೆದಾರರು ಇತ್ತೀಚಿಗೆ ಮೈಕ್ರೋಸಾಫ್ಟ್ ಟೀಂ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಿದ್ದಾರೆ. ಈ ಆಪ್ ಆನ್‌ಲೈನ್‌ ಕಮ್ಯೂನಿಕೇಶನ್‌ಗೆ ಕೆಲವು ಆಕರ್ಷಕ ಆಯ್ಕೆಗಳನ್ನು ಒಳಕೊಂಡಿದೆ. ಹಾಗೆಯೇ ಆಪ್‌ನಲ್ಲಿನ ಆಯ್ಕೆಗಳನ್ನು ತ್ವರಿತವಾಗಿ ಬಳಕೆ ಮಾಡಲು ನಿಮಗೆ ಸಹಾಯ ಮಾಡುವ ಕೀಬೋರ್ಡ್ ಶಾರ್ಟ್‌ಕಟ್‌ಗಳಿವೆ. ಶಾರ್ಟ್‌ ಕಟ್ ಕೀಗಳ ಬಳಕೆ ಸಮಯವನ್ನು ಉಳಿಸುತ್ತದೆ.

ಮೈಕ್ರೋಸಾಫ್ಟ್ ಟೀಂ ಆಪ್‌ನಲ್ಲಿ ಬಳಸಬಹುದಾದ ಉಪಯುಕ್ತ ಶಾರ್ಟ್‌ಕಟ್ ಕೀಗಳು!

ಹೌದು, ಬಳಕೆದಾರರಿಗೆ, ಕೀಬೋರ್ಡ್ ಶಾರ್ಟ್‌ ಕಟ್‌ಗಳು ಟಚ್‌ಸ್ಕ್ರೀನ್ ಬಳಸುವುದಕ್ಕಿಂತ ಹೆಚ್ಚು ಸುಲಭ ಎನಿಸುತ್ತವೆ. ಮೌಸ್ ಅನ್ನು ಬಳಸುವುದಕ್ಕೆ ಅತ್ಯಗತ್ಯ ಪರ್ಯಾಯ ಎನಿಸುತ್ತವೆ. ಈ ಲೇಖನದಲ್ಲಿ ವಿಂಡೋಸ್‌ನಲ್ಲಿ ಮೈಕ್ರೋಸಾಫ್ಟ್ ಟೀಂ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಅಥವಾ ಪಿಸಿ ಕೀಬೋರ್ಡ್ ಬಳಸಿ ವೆಬ್ ಆಪ್ ಅನ್ನು ಐಟಂ ಮಾಡುತ್ತದೆ. ಅಗತ್ಯವಿರುವಾಗ ಬಳಸಬೇಕಾದ ಕೆಲವು ಉಪಯುಕ್ತ ಶಾರ್ಟ್‌ ಕಟ್‌ ಕೀಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ನಿಮ್ಮನ್ನು ಮ್ಯೂಟ್ ಮಾಡಿ ಅಥವಾ ಅನ್‌ಮ್ಯೂಟ್ ಮಾಡಿ

ಬಳಕೆದಾರರು ಕರೆಯ ನಡುವೆ ಮ್ಯೂಟ್ ಮಾಡಲು ಅಥವಾ ಅನ್‌ಮ್ಯೂಟ್ ಮಾಡಲು Ctrl + shift + M ಈ ಶಾರ್ಟ್‌ಕಟ್‌ ಕೀ ಬಳಕೆ ಮಾಡಬಹುದು. ಈ ಶಾರ್ಟ್‌ಕಟ್‌ಗಳು ನಿಮ್ಮ ಕ್ಯಾಮರಾವನ್ನು ಆನ್ ಅಥವಾ ಆಫ್ ಮಾಡಲು ಅತೀ ಸುಲಭವಾಗಿಸುತ್ತವೆ ಮತ್ತು ಯಾವುದೇ ಬ್ಯಾಕ್‌ಗ್ರೌಂಡ್‌ ಸೌಂಡ್‌ ಇದ್ದರೂ ನಿಮ್ಮನ್ನು ತ್ವರಿತವಾಗಿ ಮ್ಯೂಟ್ ಮಾಡುತ್ತದೆ.

ಮೈಕ್ರೋಸಾಫ್ಟ್ ಟೀಂ ಆಪ್‌ನಲ್ಲಿ ಬಳಸಬಹುದಾದ ಉಪಯುಕ್ತ ಶಾರ್ಟ್‌ಕಟ್ ಕೀಗಳು!

ಕ್ಯಾಮೆರಾ ಆನ್ ಅಥವಾ ಆಫ್ ಮಾಡಿ
Ctrl + shift + O ಅವರ ಕ್ಯಾಮೆರಾವನ್ನು ಆನ್/ಆಫ್ ಮಾಡಲು ಸಾಮಾನ್ಯ ಶಾರ್ಟ್ ಕಟ್ ಆಗಿದೆ.

ಹೊಸ ಚಾಟ್ ಪ್ರಾರಂಭಿಸಿ, ಫೈಲ್‌ಗಳನ್ನು ಶೇರ್‌ ಮಾಡಲು
Ctrl + N ಬಳಕೆದಾರರಿಗೆ ಸಂಭಾಷಣೆಯನ್ನು ಪ್ರಾರಂಭಿಸಲು ಮತ್ತು ಫೈಲ್‌ಗಳನ್ನು ತ್ವರಿತವಾಗಿ ಶೇರ್‌ ಮಾಡಲು ಅನುಮತಿಸುತ್ತದೆ. ಯಾವುದೇ ಯೋಜನೆಯಲ್ಲಿ ಸಹಕರಿಸುವಾಗ ಇದು ನಿಜವಾಗಿಯೂ ಉಪಯುಕ್ತವಾಗಿರುತ್ತದೆ.

ಫೈಲ್ ಅನ್ನು ಅಟ್ಯಾಚ್ ಮಾಡಲು
Ctrl + O ನಿಮ್ಮ ಚಾಟ್‌ಗಳು, ತಂಡಗಳು ಮತ್ತು ಕರೆಗಳ ನಡುವೆ ಚಲಿಸಲು ಮತ್ತು ಮಾಹಿತಿಯನ್ನು ತ್ವರಿತವಾಗಿ ಸರ್ಚ್ ಸಹಾಯ ಮಾಡುತ್ತದೆ.

ಮೈಕ್ರೋಸಾಫ್ಟ್ ಟೀಂ ಆಪ್‌ನಲ್ಲಿ ಬಳಸಬಹುದಾದ ಉಪಯುಕ್ತ ಶಾರ್ಟ್‌ಕಟ್ ಕೀಗಳು!

Ctrl + 1+ 2 + 3 ತ್ವರಿತ ಶಾರ್ಟ್ ಕಟ್‌ಗಳು

ಎಡ ನ್ಯಾವಿಗೇಷನ್ ಪಟ್ಟಿ ಅನ್ನು ಮೇಲಕ್ಕೆ ಮತ್ತು ಕೆಳಕ್ಕೆ ನ್ಯಾವಿಗೇಟ್ ಮಾಡಿ ಇಲ್ಲಿ Ctrl + 1 = ಚಟುವಟಿಕೆ ಫೀಡ್; Ctrl +2 = ಚಾಟ್; Ctrl + 3 = ಟೀಂ.

ಸರ್ಚ್ ಬಾಕ್ಸ್‌ಗೆ ತ್ವರಿತ ಪ್ರವೇಶ
ತಂಡಗಳ ಮೇಲ್ಭಾಗದಲ್ಲಿರುವ ಸರ್ಚ್ ಬಾರ್‌ಗೆ ತ್ವರಿತ ಪ್ರವೇಶಕ್ಕಾಗಿ Ctrl + E ಬಳಸಿ.

ಹೊಸ ಎಮೋಜಿಗಳನ್ನು ಸರ್ಚ್ ಮಾಡಿ
ಹೆಚ್ಚುವರಿ ಎಮೋಜಿಗಳನ್ನು ಕಂಡುಹಿಡಿಯಲು ಈ ಕ್ರಮ ಫಾಲೋ ಮಾಡಿ ಕೊಲೊನ್ ":" ಅನ್ನು ತಕ್ಷಣ ಟೈಪ್ ಮಾಡಿ (ಉದಾ: ವ್ಯಕ್ತಿ ಅಥವಾ: ಸೇಬು)

Best Mobiles in India

English summary
7 Useful Microsoft Teams Keyboard Shortcuts Everyone Should Know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+