Home
ಟೆಕ್ ನೌಕರಿ

ಹೊಸ ಮಾದರಿಯ ಕ್ರೋಮ್ ಬಳಕೆ ಮಾಡಬೇಕೆ..?

By

ಆಂಡ್ರಾಯ್ಡ್ P ಮಾರುಕಟ್ಟೆಗೆ ಶೀಘ್ರವೇ ಕಾಲಿಡಲಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಸಾಫ್ಟ್ ವೇರ್ ಗಳು ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ತನ್ನ ಎಲ್ಲಾ ಆಪ್ ಗಳನ್ನು ರೀಡಿಸೈನ್ ಮಾಡಲು ಗೂಗಲ್ ಮುಂದಾಗಿದ್ದು, ಇದಕ್ಕಾಗಿಯೇ ಮೆಟಿರಿಯಲ್ ಡಿಸೈನ್ 2 ಅನ್ನು ಬಳಕೆಗೆ ನೀಡುತ್ತಿದೆ. ಈ ಹೊಸ ಫೀಚರ್ ನಲ್ಲಿ ಬಳಕೆದಾರರಿಗೆ ರೌಂಡ್ ಎಡ್ಜ್ ಹಾಗೂ ಹೆಚ್ಚು ವೈಟ್ ಸ್ಪೇಸ್ ಅನ್ನು ಹೊಂದಿರಲಿದೆ.

ಹೊಸ ಮಾದರಿಯ ಕ್ರೋಮ್ ಬಳಕೆ ಮಾಡಬೇಕೆ..?


ಹೊಸ ವಿನ್ಯಾಸವು ಬಳಕೆದಾರರಿಗೆ ಸಾಕಷ್ಟು ಹೊಸತನದ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಎಲ್ಲಾ ಬಳಕೆದಾರಿಗೂ ತನ್ನ ಆಪ್ ಗಳನ್ನು ಹೊಸ ವಿನ್ಯಾಸದಲ್ಲಿ ನೀಡಲಿದೆ ಎನ್ನಲಾಗಿದ್ದು, ಈಗಾಗಲೇ ಗೂಗಲ್ ತನ್ನ ಜಿಮೇಲ್ ವೆಬ್ ವಿನ್ಯಾಸವನ್ನು ಬದಲಾವಣೆ ಮಾಡಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಕ್ರೋಮ್ ಅನ್ನು ಬದಲಾಯಿಸಲಿದೆ ಎನ್ನಲಾಗಿದೆ.

ಇದೇ ಮಾದರಿಯಲ್ಲಿ ಕ್ರೋಮ್ ಬಳಕೆದಾರರು ಈಗಾಗಲೇ ಲಭ್ಯವಿರುವ ಮೆಟಿರಿಯಲ್ ಡಿಸೈನ್ 2 ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಹೇಗೆ ಎಂದು ತಿಳಿಸುವ ಪ್ರಯತ್ನವು ಇದಾಗಿದೆ.

ವಿಂಡೋಸ್ ನಲ್ಲಿ ತನ್ನ ಬಳಕೆದಾರರಿಗೆ ಗೂಗಲ್ ಕ್ರೋಮ್ ಅನ್ನು ಹೊಸ ವಿನ್ಯಾಸದಲ್ಲಿ ನೀಡಲು ಚಿಂತನೆಯನ್ನು ನಡೆಸಿದ್ದು, ಇದಕ್ಕಾಗಿ ಬಳಕೆದಾರರು ಗೂಗಲ್ ಕ್ರೋಮ್ ಕ್ಯಾನ್ರೆಯನ್ನು ಡೌನ್ ಲೊಡ್ ಮಾಡಿಕೊಳ್ಳಬೇಕಾಗಿದೆ. ಇದನ್ನು ಬಳಕೆ ಮಾಡಿಕೊಂಡರೆ ಹೊಸ ಮಾದರಿಯಲ್ಲಿ ಕ್ರೊಮ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಮೊದಲಿಗೆ ಗೂಗಲ್ ಕ್ರೋಮ್ ಕ್ಯಾನ್ರೆಯನ್ನು ಡೌನ್ ಲೊಡ್ ಮಾಡಿಕೊಳ್ಳಿ

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ನಂತರದಲ್ಲಿ ಸರ್ಚ್ ಬಾರ್ ನಲ್ಲಿ “ tpo-chrome-md’ ಎಂದು ಸರ್ಚ್ ಮಾಡಬೇಕಾಗಿದೆ.

ನಂತರದಲ್ಲಿ ಕಾಣಿಸಿಕೊಳ್ಳುವ ರಿಫ್ರೇಶ್ ಬಟನ್ ಮೇಲ್ ಕ್ಲಿಕ್ ಮಾಡಬೇಕಾಗಿದೆ.

ನಂತರ ರಿಲಾಂಚ್ ನೌ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ.

ಹೀಗೆ ಮಾಡಿದ ಮೇಲೆ ಹೊಸ ಮಾದರಿಯ ಕ್ರೋಮ್ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
How to activate the new Material Design theme in Chrome for Windows. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+