1ಜಿಬಿ ಡೇಟಾ ಸಂಗ್ರಹಿಸಲು ಎಷ್ಟು ರೂಪಾಯಿ ವೆಚ್ಚವಾಗುತ್ತದೆ?
oi
-Ashwath
By Ashwath
ಒಂದು ಜಿಬಿ ಡೇಟಾ ಸಂಗ್ರಹಿಸಲು ಎಷ್ಟು ರೂಪಾಯಿ ವೆಚ್ಚವಾಗುತ್ತದೆ? ಈಗ ಈ ಪ್ರಶ್ನೆ ಕೇಳಿದ್ದರೆ ಅಷ್ಟೇನೂ ಮಹತ್ವವಿಲ್ಲ ಆದರೆ ಮೂವತ್ತು ವರ್ಷಗಳ ಹಿಂದೆ ಕಂಪ್ಯೂಟರ್ ಕ್ಷೇತ್ರ ಅಷ್ಟೇನು ಅಭಿವೃದ್ಧಿಯಾಗದ ಸಂದರ್ಭದಲ್ಲಿ ಒಂದು ಜಿಬಿ ಡೇಟಾ ಸಂಗ್ರಹಿಸಲು ಮೂರು ಲಕ್ಷ ಡಾಲರ್ ವೆಚ್ಚವಾಗುತ್ತಿತ್ತಂತೆ. ಈ ಸುದ್ದಿಯನ್ನು ಹೇಳಿದ್ದು Google Facts.Google Facts ಯಾವ ವರ್ಷ ಒಂದು ಜಿಬಿ ಡೇಟಾ ಸಂಗ್ರಹಿಸಲು ಎಷ್ಟು ಡಾಲರ್ ವೆಚ್ಚವಾಗುತಿತ್ತು ಎನ್ನುವುದರ ಬಗ್ಗೆ ಟ್ವೀಟ್ ಮಾಡಿದೆ. ಆ ಟ್ವೀಟ್ ಮಾಡಿರುವ ಮಾಹಿತಿ ಇಲ್ಲಿದೆ.
1981 -- 300,000 ಡಾಲರ್
1987 -- 50,000 ಡಾಲರ್
1990 -- 10,000 ಡಾಲರ್
1994 -- 1,000 ಡಾಲರ್
1997 -- 100 ಡಾಲರ್
2000 -- 10 ಡಾಲರ್
2004 -- 1 ಡಾಲರ್
2012 -- 0.10 ಡಾಲರ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Thursday, October 31, 2013, 18:38 [IST]
Other articles published on Oct 31, 2013


Click it and Unblock the Notifications