HTC ಸೆನ್ಸೇಶನ್ 34 % ಡಿಸ್ಕೌಂಟ್ ನಲ್ಲಿ ಲಭ್ಯ
oi
-Staff
By Super

ಸ್ಮಾರ್ಟ್ ಫೋನ್, ಫೀಚರ್ ಫೋನುಗಳ ಬೆಲೆ ಕಡಿತ, ಡಿಸ್ಕೌಂಟ್ ಆಫರ್ ಗಳ ಸರಣಿಯ ಹಲವಾರು ಅಂಕಣಗಳನ್ನು ಈವರೆಗೆ ಓದಿದ್ದೀರಿ.
ಬದಲಾಗುತ್ತಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಯಲ್ಲಿರಲು ಹಲವಾರು ಕಂಪನಿಗಳು ತಮ್ಮ ಉತ್ತಮ ಫೋನುಗಳ ಬೆಲೆ ಕಡಿತ ಮಾಡುತ್ತಿವೆ.
ಈ ದಿನದ ಡಿಸ್ಕೌಂಟ್ ಇರುವ ಉತ್ತಮ ಸ್ಮಾರ್ಟ್ ಫೋನ್ ಎಂದರೆ HTC ಸೆನ್ಸೇಶನ್. 36,000 ರೂಪಾಯಿಗೆ ಬಿಡುಗಡೆಯಾದ ಈ ಫೋನ್ ಈಗ 23,750 ರೂಪಾಯಿಗೆ ಲಭ್ಯವಿದೆ.
HTC ಯ ಸ್ಮಾರ್ಟ್ ಫೋನುಗಳಲ್ಲೇ ಅತ್ಯತ್ತಮ ವಾಗಿರುವ ಈ ಸ್ಮಾರ್ಟ್ ಫೋನ್ ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಂ ತಂತ್ರಾಂಶ ಹೊಂದಿದ್ದು ಆನ್ಲೈನ್ ನಲ್ಲಿ ಖರೀದಿಸಿದರೆ 12 ಸಾವಿರ ಉಳಿಸಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
